ಕರ್ನಾಟಕ

karnataka

ಬಾಗಲಕೋಟೆ ಜಿಲ್ಲೆಯಲ್ಲಿ ಹೊಸದಾಗಿ 33 ಕೋವಿಡ್ ಪ್ರಕರಣ ಪತ್ತೆ

By

Published : Jul 7, 2020, 11:45 AM IST

ಜಿಲ್ಲೆಯಿಂದ ಕಳುಹಿಸಲಾಗಿದ್ದ 1056 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1082 . ಇಲ್ಲಿಯವರೆಗೆ ಒಟ್ಟು 14,748 ಸ್ಯಾಂಪಲ್ ಕಳುಹಿಸಲಾಗಿದ್ದು, ಅದರಲ್ಲಿ 13,329 ನೆಗೆಟಿವ್ ಬಂದಿದ್ದು, 263 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಬಾಗಲಕೋಟೆ ಜಿಲ್ಲೆಯಲ್ಲಿ ಹೊಸದಾಗಿ 33 ಕೋವಿಡ್ ಪ್ರಕರಣ ಪತ್ತೆ
ಬಾಗಲಕೋಟೆ ಜಿಲ್ಲೆಯಲ್ಲಿ ಹೊಸದಾಗಿ 33 ಕೋವಿಡ್ ಪ್ರಕರಣ ಪತ್ತೆ

ಬಾಗಲಕೋಟೆ : ಜಿಲ್ಲೆಯಲ್ಲಿ ಹೊಸದಾಗಿ 33 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು ಜನತೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಮದುವೆ ಸಮಾರಂಭದಿಂದಾಗಿ ಹೆಚ್ಚಾಗಿ ಸೋಂಕು ಹರಡಿದೆ ಎನ್ನಲಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 263 ಕ್ಕೆ ಏರಿಕೆಯಾಗಿದೆ.

ಬಾದಾಮಿ ಮಂಜುನಾಥ ನಗರದ ಸೋಂಕಿತ ಪಿ-9153 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅದೇ ನಗರದ 25 ವರ್ಷದ ಯುವತಿ ಪಿ-24616 (ಬಿಜಿಕೆ-231), ಬಾಗಲಕೋಟೆ ತಾಲೂಕಿನ ಮನಹಳ್ಳಿ ಗ್ರಾಮದ ಮೃತಪಟ್ಟ 80 ವರ್ಷದ ವೃದ್ದ ಪಿ - 24,617 (ಬಿಜಿಕೆ-232), ಜಮಖಂಡಿಯ ಜೋಳದ ಬಜಾರ್​​ದ ಸೋಂಕಿತ ಪಿ-10643 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅದೇ ನಗರದ 42 ವರ್ಷದ ಪುರುಷ ಪಿ-24618 (ಬಿಜಿಕೆ-233), 21 ವರ್ಷದ ಯುವಕ ಪಿ-24619 (ಬಿಜಿಕೆ-234), 28 ವರ್ಷದ ಯುವಕ ಪಿ-24620 (ಬಿಜಿಕೆ-235), 43 ವರ್ಷದ ಪುರುಷ ಪಿ-24621 (ಬಿಜಿಕೆ-236) ಸೋಂಕು ತಗಲಿದೆ.

ಬಳ್ಳಾರಿಯ ಪಿ-14674 ಸೋಂಕಿತ 62 ವರ್ಷದ ವೃದ್ದನ ಪ್ರಾಥಮಿಕ ಸಂಪರ್ಕ ಹೊಂದಿರುವ ಇಳಕಲ್ಲಿನ 45 ವರ್ಷದ ಪುರುಷ ಪಿ-24622 (ಬಿಜಿಕೆ-237), 19 ವರ್ಷದ ಯುವಕ ಪಿ-24623 (ಬಿಜಿಕೆ-238), 23 ವರ್ಷದ ಯುವತಿ ಪಿ-24624 (ಬಿಜಿಕೆ-239), 19 ವರ್ಷದ ಯುವತಿ ಪಿ-24625 (ಬಿಜಿಕೆ-240), 48 ವರ್ಷದ ಮಹಿಳೆ ಪಿ-24626 (ಬಿಜಿಕೆ-241), 23 ವರ್ಷದ ಯುವಕ ಪಿ-24627 (ಬಿಜಿಕೆ-242), 18 ವರ್ಷದ ಬಾಲಕಿ ಪಿ-24628 (ಬಿಜಿಕೆ-243), 58 ವರ್ಷದ ಪುರುಷ ಪಿ-24629 (ಬಿಜಿಕೆ-244), 50 ವರ್ಷದ ಮಹಿಳೆ ಪಿ-24630 (ಬಿಜಿಕೆ-245), 45 ವರ್ಷದ ಪುರುಷ ಪಿ-24631 (ಬಿಜಿಕೆ-246), 31 ವರ್ಷದ ಪುರುಷ ಪಿ-24632 (ಬಿಜಿಕೆ-247), 16 ವರ್ಷದ ಬಾಲಕ ಪಿ-24633 (ಬಿಜಿಕೆ-248) ಸೋಂಕು ದೃಢಪಟ್ಟಿದೆ.

ಬಾಗಲಕೋಟೆಯ ಚಿಕ್ಕ ಮ್ಯಾಗೇರಿ ಗ್ರಾಮದ ಸೋಂಕಿತ ವ್ಯಕ್ತಿ ಪಿ-10173 ಪ್ರಾಥಮಿಕ ಸಂಪರ್ಕ ಹೊಂದಿದ್ದ 60 ವರ್ಷದ ವೃದ್ದ ಮಹಿಳೆ ಪಿ-24634 (ಬಿಜಿಕೆ-249), 42 ವರ್ಷದ ಮಹಿಳೆ ಪಿ-24635 (ಬಿಜಿಕೆ-250), 21 ವರ್ಷದ ಯುವಕ ಪಿ-24636 (ಬಿಜಿಕೆ-251), 19 ವರ್ಷದ ಯುವಕ ಪಿ-24637 (ಬಿಜಿಕೆ-252), 36 ವರ್ಷದ ಮಹಿಳೆಗೆ ಪಿ-24638 (ಬಿಜಿಕೆ-253) ಸೋಂಕು ತಗುಲಿದೆ.

ಇನ್ನು ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ ಸೋಂಕಿತ ಪಿ-8300 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ 81 ವರ್ಷದ ಮಹಿಳೆ ಪಿ-24639 (ಬಿಜಿಕೆ-254), 50 ವರ್ಷದ ಮಹಿಳೆ ಪಿ-24640 (ಬಿಜಿಕೆ-255), 65 ವರ್ಷದ ವೃದ್ದ ಪಿ-24641 (ಬಿಜಿಕೆ-256), 27 ವರ್ಷದ ಯುವಕ ಪಿ-24642 (ಬಿಜಿಕೆ-257), 44 ವರ್ಷದ ಪುರುಷ ಪಿ-24643 (ಬಿಜಿಕೆ-258), 40 ವರ್ಷದ ಪುರುಷ ಪಿ-24644 (ಬಿಜಿಕೆ-259), 25 ವರ್ಷದ ಯುವತಿ ಪಿ-24645 (ಬಿಜಿಕೆ-260) ಸೋಂಕು ದೃಢಪಟ್ಟಿದೆ.

ಬಾದಾಮಿಯ ಮಂಜುನಾಥ ನಗರದ ಸೋಂಕಿತ ವ್ಯಕ್ತಿ ಪಿ-9153 ಪ್ರಾಥಮಿಕ ಸಂಪರ್ಕ ಹೊಂದಿದ 26 ವರ್ಷದ ಯುವತಿ ಪಿ-24646 (ಬಿಜಿಕೆ-261), ಮಹಾರಾಷ್ಟ್ರದ ರತ್ನಗಿರಿಯಿಂದ ಆಗಮಿಸಿದ ಹುನಗುಂದದ 31 ವರ್ಷದ ಪುರುಷ ಪಿ-24647 (ಬಿಜಿಕೆ-262), ಉಡುಪಿಯಿಂದ ಆಗಮಿಸಿದ ಹುನಗುಂದ ತಾಲೂಕಿನ ಕೆಂಗಲ್ ಗ್ರಾಮದ 36 ವರ್ಷದ ಪುರುಷ ಪಿ-24648 (ಬಿಜಿಕೆ-263) ಇವರಿಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಿಂದ ಕಳುಹಿಸಲಾಗಿದ್ದ 1056 ಸ್ಯಾಂಪಲ್‍ಗಳ ವರದಿ ಇನ್ನೂ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ ನಿಗಾದಲ್ಲಿ ಇದ್ದವರು 1082 . ಇಲ್ಲಿಯವರೆಗೆ ಒಟ್ಟು 14748 ಸ್ಯಾಂಪಲ್ ಕಳುಹಿಸಲಾಗಿದ್ದು, ಅದರಲ್ಲಿ 13329 ನೆಗೆಟಿವ್ ಬಂದಿದ್ದು, 263 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿಯವರೆಗೂ 6 ಜನ ಮೃತಪಟ್ಟಿದ್ದಾರೆ. 137 ಜನರು ಗುಣಮುಖರಾಗಿದ್ದು, 120 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details