ಟೋಕಿಯೋ :ಭಾರತೀಯ ಶೂಟರ್ಗಳಾದ ಮನು ಭಾಕರ್ ಮತ್ತು ಯಶಸ್ವಿನಿ ದೇಸ್ವಾಲ್ ಟೋಕಿಯೋ ಒಲಿಂಪಿಕ್ಸ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಕ್ವಾಲಿಫಯರ್ ಸುತ್ತಿನಲ್ಲಿ ಪರಾಭವಗೊಂಡಿದ್ದಾರೆ.
ಭಾಕರ್ 12 ನೇ ಸುತ್ತಿನಲ್ಲಿ ಕೊನೆಗೊಳಿಸಿದರೆ, ದೇಸ್ವಾಲ್ 13 ನೇ ಸುತ್ತಿನಲ್ಲಿ ಕೊನೆಗೊಳಿಸಿದರು. 2019ರ ಐಎಸ್ಎಸ್ಎಫ್ ಕಪ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದ ದೇಸ್ವಾಲ್ ಸಂಭವನೀಯ 600 ಸ್ಕೋರ್ನಲ್ಲಿ 574 ಪಡೆದಿದ್ದಾರೆ.
ಓದಿ : Tokyo Olympics: ಇಸ್ರೇಲ್ ಮಣಿಸಿ ಶುಭಾರಂಭ ಮಾಡಿದ ಪಿ.ವಿ.ಸಿಂಧು