ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಿಂಪಿಕ್ಸ್​: ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಚೀನಾ, ಭಾರತಕ್ಕೆ 65ನೇ ಸ್ಥಾನ! - ಅಮೆರಿಕಾ

13ನೇ ದಿನದಂತ್ಯಕ್ಕೆ ಚೀನಾ 32 ಚಿನ್ನ, 22 ಬೆಳ್ಳಿ ಮತ್ತು 16 ಕಂಚುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಮೆರಿಕದ 3 ಮತ್ತು ಜಪಾನ್ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಉಳಿಸಿಕೊಂಡಿವೆ. ಭಾರತ 2 ಕಂಚು ಮತ್ತು ಒಂದು ಬೆಳ್ಳಿ ಪದಕ ಪಡೆದು ಅಂಕಪಟ್ಟಿಯಲ್ಲಿ 65ನೇ ಸ್ಥಾನದಲ್ಲಿದೆ.

Tokyo Olympics Day 12 medal tally
ಟೋಕಿಯೋ ಒಲಿಂಪಿಕ್ಸ್ 2020

By

Published : Aug 4, 2021, 10:48 PM IST

ಟೋಕಿಯೋ: ಕೋವಿಡ್​ 19 ಸಾಂಕ್ರಾಮಿಕ ವಿಶ್ವವನ್ನು ತಲ್ಲಣಗೊಳಿಸುತ್ತಿರುವ ಮಧ್ಯೆಯು ಜಪಾನ್​ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಾಂಕ್ರಾಮಿಕ ರೋಗವನ್ನು ಲೆಕ್ಕಿಸದೇ 100ಕ್ಕೂ ಹೆಚ್ಚು ದೇಶಗಳು ಪದಕ ಬೇಟೆಗಿಳಿದ್ದು, ಎಂದಿನಂತೆ ಚೀನಾ, ಅಮೆರಿಕ ಮತ್ತು ಜಪಾನ್ ರಾಷ್ಟ್ರಗಳು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿವೆ.

13ನೇ ದಿನದಂತ್ಯಕ್ಕೆ ಚೀನಾ 32 ಚಿನ್ನ, 22 ಬೆಳ್ಳಿ ಮತ್ತು 16 ಕಂಚುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಅಮೆರಿಕದ 3 ಮತ್ತು ಜಪಾನ್ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಉಳಿಸಿಕೊಂಡಿವೆ. ಭಾರತ 2 ಕಂಚು ಮತ್ತು ಒಂದು ಬೆಳ್ಳಿ ಪದಕ ಪಡೆದು ಅಂಕಪಟ್ಟಿಯಲ್ಲಿ 65ನೇ ಸ್ಥಾನದಲ್ಲಿದೆ.

ಟೋಕಿಯೋ ಒಲಿಂಪಿಕ್ಸ್​ ಸಂಪೂರ್ಣ ಪದಕ ಪಟ್ಟಿ ಇಲ್ಲಿದೆ:

ABOUT THE AUTHOR

...view details