ಟೋಕಿಯೊ: ಶೂಟರ್ಗಳಾದ ಐಶ್ವರಿ ಪ್ರತಾಪ್ಸಿಂಗ್ ತೋಮರ್ ಮತ್ತು ರಜಪೂತ್ ಅಸಾಕಾ, ಪುರುಷರ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಲ್ಲಿ ಸೋತು ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ. ತೋಮರ್ 21 ನೇ ಸ್ಥಾನ ಪಡೆದರೆ, ರಜಪೂತ್ 32 ನೇ ಸ್ಥಾನ ದೊರೆಯಿತು.
Tokyo Olympics Shooting: ಅರ್ಹತಾ ಸುತ್ತಿನಿಂದ ಹೊರಬಿದ್ದ ಐಶ್ವರಿ, ರಜಪೂತ್ - ಟೋಕಿಯೋ ಒಲಿಂಪಿಕ್ಸ್
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ಗಳಾದ ಐಶ್ವರಿ ಪ್ರತಾಪ್ಸಿಂಗ್ ತೋಮರ್ ಮತ್ತು ರಜಪೂತ್ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದರು.
ಶೂಟರ್ ಐಶ್ವರಿ, ರಜಪೂತ್
ಒಲಿಂಪಿಕ್ಸ್ನಲ್ಲಿ ಭಾರತೀಯ ಶೂಟಿಂಗ್ ತಂಡ ಎರಡನೇ ಬಾರಿಯೂ ಫೈನಲ್ ತಲುಪದೆ ಅರ್ಧದಲ್ಲೇ ಹಿಂತಿರುಗಿದೆ. ಶೂಟಿಂಗ್ನಲ್ಲಿ ಅಗ್ರ 8 ಕ್ರೀಡಾಪಟುಗಳು ಮಾತ್ರ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.
ಇದನ್ನೂ ಓದಿ: Tokyo Olympics: 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ತೇಜಸ್ವಿನಿ, ಅಂಜುಮ್