ಟೋಕಿಯೋ: ಒಲಿಂಪಿಕ್ಸ್‌ನ ಪುರುಷರ ಮಿಡ್ಲ್ವೇಟ್ ವಿಭಾಗದ 32ರ ಸುತ್ತಿನಲ್ಲಿ ಭಾರತದ ಆಶಿಶ್ ಕುಮಾರ್ ಚೀನಾದ ಎರ್ಬೀಕೆ ತುಹೋಹೆಟಾ ವಿರುದ್ಧ ಸೋಲು ಕಂಡರು.
ಮೊದಲ ಸುತ್ತಿನಲ್ಲಿ ಪ್ರಬಲ ಪೈಪೋಟಿ ನೀಡಿದ ಆಶಿಶ್, ಮೊದಲ ಸುತ್ತಿನಲ್ಲೇ ಸೋಲು ಕಂಡರು. ಈ ಪಂದ್ಯದಲ್ಲಿ ಎರ್ಬೀಕೆ ತುಹೋಹೆಟಾ ಯಾವ ಕ್ಷಣದಲ್ಲೂ ಆಶಿಶ್ ಕುಮಾರ್ ಪ್ರತಿರೋಧ ನೀಡಲಿಲ್ಲ. ಎರಡು ಮತ್ತು ಮೂರನೇ ಸುತ್ತಿನಲ್ಲಿ ಆಕ್ರಮಣಕಾರಿ ಆಟವಾಡಿ ಕಮ್‌ಬ್ಯಾಕ್ ಮಾಡಿದರೂ ಆ ಸುತ್ತುಗಳನ್ನು ಗೆಲ್ಲಲಾಗಲಿಲ್ಲ.