ಮಾರ್ಸೆಲ್ಲೆ(ಫ್ರಾನ್ಸ್) : ಓಪನ್ 13 ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, ಪಿಯರೆ - ಹ್ಯೂಸ್ ಹರ್ಬರ್ಟ್ ಅವರನ್ನ 3-0 ಸೆಟ್ಗಳಿಂದ ಪರಾಭವಗೊಳಿಸಿ, ಪ್ರಶಸ್ತಿ ಮುಡಿಗೆರಿಸಿಕೊಂಡರು. ಈ ಪ್ರಶಸ್ತಿ ಸೇರಿ 10 ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.
ಓಪನ್ 13 ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಡ್ಯಾನಿಲ್ ಮೆಡ್ವೆಡೆವ್, 6-7 (4), 6-4ರಿಂದ ಪಿಯರೆ-ಹ್ಯೂಸ್ ಹರ್ಬರ್ಟ್ ಅವರನ್ನ ಪರಾಭವಗೊಳಿಸಿ, ಪ್ರಶಸ್ತಿ ಮುಡಿಗೆರಿಸಿಕೊಳ್ಳುವ ಮೂಲಕ ಶ್ರೇಯಾಂಕದಲ್ಲಿ ನಂ .2 ಸ್ಥಾನಕ್ಕೆ ಬಡ್ತಿ ಪಡೆದರು.