ವಿಂಬಲ್ಡನ್: ವಿಂಬಲ್ಡನ್ ಫೈನಲ್ನಲ್ಲಿ ರೊಮೇನಿಯಾದ ಟೆನ್ನಿಸ್ ಸ್ಟಾರ್ ಸಿಮೋನಾ ಹಾಲೆಪ್ ಅಮೆರಿಕದ ಸೆರೆನಾ ವಿಲಿಯಮ್ಸ್ರನ್ನು ಮಣಿಸುವ ಮೂಲಕ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಂಬಲ್ಡನ್: ಸೆರೆನಾಗೆ ಅಘಾತ ನೀಡಿ ಚಾಂಪಿಯನ್ ಆದ ರೋಮೆನಿಯನ್ ಸ್ಟಾರ್ ಹಾಲೆಪ್ - ಸೆರೆನಾ ವಿಲಿಯಮ್ಸ್
ರೊಮೇನಿಯಾದ ಸಿಮೋನಾ ಹಾಲೆಪ್ ವಿಂಬಲ್ಡನ್ ಫೈನಲ್ನಲ್ಲಿ ಸೆರೆನಾ ವಿಲಿಯಮ್ಸ್ರನ್ನು ಮಣಿಸಿ ಚಾಂಪಿಯನ್ ಆಗಿದ್ದಾರೆ.

ಹಾಲೆಪ್
ಶನಿವಾರ ನಡೆದ ವಿಂಬಲ್ಡನ್ ಫೈನಲ್ನಲ್ಲಿ ಹಾಲೆಪ್ 23 ಬಾರಿಯ ಗ್ರ್ಯಾಂಡ್ಸ್ಲಾಮ್ ವಿನ್ನರ್ ಸೆರೆನಾರನ್ನು 6-2, 6-2 ನೇರ ಸೆಟ್ನಲ್ಲಿ ಸೋಲಿಸುವ ಮೂಲಕ ವಿಂಬಲ್ಡನ್ ಗೆದ್ದ ರೊಮೇನಿಯಾದ ಮೊದಲ ಮಹಿಳಾ ಟೆನ್ನಿಸ್ ಪ್ಲೇಯರ್ ಎನಿಸಿಕೊಂಡರು.
ವಿಂಬಲ್ಡನ್ ಫೈನಲ್ ಹೈಲೈಟ್ಸ್