ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯನ್ ಓಪನ್‌ ಟೆನ್ನಿಸ್‌: ಪ್ರಶಸ್ತಿ ಮುಡಿಗೇರಿಸಿಕೊಂಡ ನೊವಾಕ್ ಜೊಕೊವಿಕ್​ - ಅಸ್ಟ್ರೇಲಿಯನ್ ಓಪನ್ಸ್​ ಪುರುಷರ ಸಿಂಗಲ್ಸ್​

ಆಸ್ಟ್ರೇಲಿಯನ್ ಓಪನ್​ ಪುರುಷರ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್​ನ್ನು 5 ಸೆಟ್​ಗಳ ಅಂತರದಿಂದ ಸೋಲಿಸಿ ಸರ್ಬಿಯಾದ ನೊವಾಕ್ ಜೊಕೊವಿಕ್ ಗ್ರ್ಯಾಂಡ್​ ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Novak Djokovic defeats Dominic Thiem
ನೊವಾಕ್ ಜೊಕೊವಿಕ್​

By

Published : Feb 2, 2020, 7:45 PM IST

ಮೆಲ್ಬೊರ್ನ್​ (ಆಸ್ಟ್ರೇಲಿಯಾ):ಆಸ್ಟ್ರೇಲಿಯನ್ ಓಪನ್ಸ್​ ಪುರುಷರ ಸಿಂಗಲ್ಸ್​ ಅಂತಿಮ ಹಣಾಹಣಿಯಲ್ಲಿ ಆಸ್ಟ್ರೀಯಾದ ಡೊಮಿನಿಕ್ ಥೀಮ್​ನ್ನು 5 ಸೆಟ್​ಗಳ ಅಂತರದಿಂದ ಸೋಲಿಸಿ ಸರ್ಬಿಯಾದ ನೊವಾಕ್ ಜೊಕೊವಿಕ್ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

4 ಗಂಟೆಗಳ ತೀವ್ರ ಪೈಪೋಟಿಯ ಬಳಿಕ ಜೊಕೊವಿಕ್ ವಿಜಯ ಪತಾಕೆ ಹಾರಿಸಿದ್ದಾರೆ. ಈ ಮೂಲಕ ತಮ್ಮ ಕರಿಯರ್‌ನಲ್ಲಿ ಅವರು 17ನೇ ಗ್ರ್ಯಾಂಡ್​ ಸ್ಲಾಮ್ ಮತ್ತು ಮೆಲ್ಬೊರ್ನ್​ ಅಂಗಳದಲ್ಲಿ 8ನೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details