ಕರ್ನಾಟಕ

karnataka

ETV Bharat / sports

ಇಟಾಲಿಯನ್ ಓಪನ್: ಸತತ 14ನೇ ವರ್ಷ ಕ್ವಾರ್ಟರ್​​​​​ ಫೈನಲ್ ಪ್ರವೇಶಿಸಿದ ಜೊಕೊವಿಕ್ - ಸತತ 14 ನೇ ವರ್ಷ ಕ್ವಾರ್ಟರ್-ಫೈನಲ್ ಪ್ರವೇಶಿಸಿದ ಜೊಕೊವಿಕ್

ಸರ್ಬಿಯಾದ ಫಿಲಿಪ್ ಕ್ರಜಿನೋವಿಕ್ ವಿರುದ್ಧ ಗೆಲುವು ಸಾಧಿಸಿದ ಜೊಕೊವಿಕ್ ಇಟಾಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

Djokovic enters quarter-final for 14th straight year
ನೊವಾಕ್ ಜೊಕೊವಿಕ್

By

Published : Sep 19, 2020, 12:27 PM IST

ರೋಮ್:ಇಟಾಲಿಯನ್ ಓಪನ್‌ನಲ್ಲಿ ಸರ್ಬಿಯಾದ ಫಿಲಿಪ್ ಕ್ರಜಿನೋವಿಕ್ ವಿರುದ್ಧ ಗೆಲುವು ಸಾಧಿಸಿದ ನೊವಾಕ್ ಜೊಕೊವಿಕ್ ಸತತ 14ನೇ ವರ್ಷ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದಾರೆ.

ನೊವಾಕ್ ಜೊಕೊವಿಕ್

ಕ್ರಜಿನೋವಿಕ್ ವಿರುದ್ಧ 7-6 (9/7), 6-3 ಅಂತರದ ಗೆಲುವು ಸಾದಿಸಿದ ಜೊಕೊವಿಕ್ ಈ ವರ್ಷ ತಮ್ಮ 29 ಪಂದ್ಯಗಳಲ್ಲಿ 28 ಪಂದ್ಯಗಳನ್ನು ಗೆದ್ದಿದ್ದಾರೆ. ಭಾನುವಾರ ರೋಮ್‌ನಲ್ಲಿನ ಪಂದ್ಯ ಗೆದ್ದರೆ ರಾಫೆಲ್ ನಡಾಲ್ ಅವರ ಮಾಸ್ಟರ್ಸ್ 1000 ಪ್ರಶಸ್ತಿಯನ್ನು ಹಿಂದಿಕ್ಕಲಿದ್ದಾರೆ.

ಜೊಕೊವಿಕ್ ಅವರು ಮುಂದಿನ ಪಂದ್ಯದಲ್ಲಿ ಡೊಮಿನಿಕ್ ಕೊಯೆಫರ್ ಅವರನ್ನು ಎದುರಿಸಲಿದ್ದಾರೆ.

ABOUT THE AUTHOR

...view details