ರೋಮ್ (ಇಟಲಿ): ಅರ್ಜೆಂಟೀನಾದ ಡಿಯಾಗೋ ಶ್ವಾರ್ಟ್ಜ್‌ಮನ್‌ರನ್ನು 7-5, 6-3 ಸೆಟ್‌ಗಳಿಂದ ಸೋಲಿಸಿ ನೊವಾಕ್ ಜೊಕೊವಿಕ್ ತಮ್ಮ ಐದನೇ ಇಟಾಲಿಯನ್ ಓಪನ್ ಗೆದ್ದಿದ್ದಾರೆ.
ಐದನೇ ಇಟಾಲಿಯನ್ ಓಪನ್ ಗೆದ್ದ ಜೊಕೊವಿಕ್ - ಇಟಾಲಿಯನ್ ಓಪನ್
ನೊವಾಕ್ ಜೊಕೊವಿಕ್ ತಮ್ಮ ಐದನೇ ಇಟಾಲಿಯನ್ ಓಪನ್ ಗೆದ್ದಿದ್ದಾರೆ. ಅರ್ಜೆಂಟೀನಾದ ಡಿಯಾಗೋ ಶ್ವಾರ್ಟ್ಜ್‌ಮನ್‌ರನ್ನು ಸೋಲಿಸಿ ನೊವಾಕ್ ಗೆಲುವು ಸಾಧಿಸಿದ್ದಾರೆ.
novack
ಎಂಟನೇ ಶ್ರೇಯಾಂಕದ ಶ್ವಾರ್ಟ್‌ಜ್‌ಮನ್‌ರನ್ನು ಸೋಲಿಸಿ ಮೊದಲ ಸೆಟ್‌ನಲ್ಲಿ ಡಬಲ್ ಬ್ರೇಕ್ ಡೌನ್‌ನಿಂದ ಗೆಲುವು ದಾಖಲಿಸಿದ್ದಾರೆ.
"ಯು.ಎಸ್. ಓಪನ್ನಲ್ಲಿ ಡೀಫಾಲ್ಟ್ ಆದ ಬಳಿಕ ಕೆಲ ದಿನಗಳ ಕಾಲ ನಾನು ಮಾನಸಿಕವಾಗಿ ಕುಗ್ಗಿದ್ದೆ. ನಾನು ಆಘಾತಕ್ಕೊಳಗಾಗಿದ್ದೆ. ಆದರೆ ಈಗ ಉತ್ತಮವಾದದ್ದನ್ನು ನಿರೀಕ್ಷಿಸಿ ಮುಂದುವರಿಯುತ್ತೇನೆ" ಎಂದು ನೊವಾಕ್ ಜೊಕೊವಿಕ್ ಹೇಳಿದ್ದಾರೆ.