ಮೆಲ್ಬೋರ್ನ್/ಆಸ್ಟ್ರೇಲಿಯಾ: ಟೈಮಾ ಬಾಬೋಸ್ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್ ಜೋಡಿಯು ಅಗ್ರ ಶ್ರೇಯಾಂಕಿತ ಆಟಗಾರರಾದ ಹ್ಸೀಹಿ-ಸು-ವಿ ಮತ್ತು ಬರ್ಬೋರಾ ಸ್ಟ್ರೈಕೋವಾ ಜೋಡಿಯನ್ನು 6-2, 6-1 ಸೆಟ್‌ಗಳಿಂದ ಸೋಲಿಸಿ ಮೂರು ವರ್ಷಗಳಲ್ಲಿ ತಮ್ಮ ಎರಡನೇ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಟೈಮಾ - ಕ್ರಿಸ್ಟಿನಾ ಮುಡಿಗೆ 2 ನೇ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಕಿರೀಟ - 2 ನೇ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್
ಟೈಮಾ ಬಾಬೋಸ್ ಮತ್ತು ಕ್ರಿಸ್ಟಿನಾ ಮ್ಲೆಡೆನೋವಿಕ್ ಜೋಡಿಯು ಅಗ್ರ ಶ್ರೇಯಾಂಕಿತ ಆಟಗಾರರಾದ ಹ್ಸೀಹಿ-ಸು-ವಿ ಮತ್ತು ಬರ್ಬೋರಾ ಸ್ಟ್ರೈಕೋವಾ ಜೋಡಿಯನ್ನು 6-2, 6-1 ಸೆಟ್‌ಗಳಿಂದ ಸೋಲಿಸಿ ಮೂರು ವರ್ಷಗಳಲ್ಲಿ ತಮ್ಮ ಎರಡನೇ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
2 ನೇ ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್
ಫ್ರಾಂಕೊ-ಹಂಗೇರಿಯನ್ ಜೋಡಿ ತಮ್ಮ ಮೂರನೇ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಯನ್ನು ಒಟ್ಟಿಗೆ ಗೆದ್ದುಕೊಂಡಿತು ಈ ಜೋಡಿ ಕಳೆದ ವರ್ಷ ಕೂಡ ರೋಲ್ಯಾಂಡ್-ಗ್ಯಾರೊಸ್‌ನಲ್ಲಿ ಜಯ ಗಳಿಸಿತ್ತು.
ಕಳೆದ ವರ್ಷ ಮೆಲ್ಬೋರ್ನ್ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಸಮಂತಾ ಸ್ಟೊಸೂರ್ ಮತ್ತು ಜಾಂಗ್ ಶುವಾಯ್ ವಿರುದ್ಧ ಸೋತ ನಂತರ ಇಂದು ಈ ಜೋಡಿ ಮೂರನೇ ನೇರ ಫೈನಲ್ ನಲ್ಲಿ ಹ್ಸೀಹಿ-ಸು-ವಿ ಮತ್ತು ಬರ್ಬೋರಾ ಸ್ಟ್ರೈಕೋವಾ ವಿರುದ್ಧ ನೇರ ಹಣಾಹಣಿ ನಡೆಸಿತು.