ಮೆಲ್ಬೋರ್ನ್:ಮಾಜಿ ವಿಶ್ವದ ನಂಬರ್ ಒನ್ ಗಾರ್ಬೈನ್ ಮುಗುರುಜಾ ವಿಶ್ವದ 3 ನೇ ಕ್ರಮಾಂಕದ ಸಿಮೋನಾ ಹ್ಯಾಲೆಪ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯಾ ಓಪನ್ ಫೈನಲ್‌ಗೆ ತಲುಪಿದರು.
ಆಸ್ಟ್ರೇಲಿಯನ್ ಓಪನ್: ಸಿಮೋನ್ ಹ್ಯಾಲೆಪ್ ಸೋಲಿಸಿ ಫೈನಲ್ ತಲುಪಿದ ಮುಗುರುಜಾ - ಸಿಮೋನಾ ಹ್ಯಾಲೆಪ್ ಸೋಲಿಸಿ ಫೈನಲ್ ತಲುಪಿದ ಗಾರ್ಬೈನ್ ಮುಗುರುಜಾ ಮೆಲ್ಬೋರ್ನ್: ಮಾಜಿ ವಿಶ್ವದ ನಂಬರ್ ಒನ್ ಗಾರ್ಬೈನ್ ಮುಗುರುಜಾ ವಿಶ್ವದ 3 ನೇ ಕ್ರಮಾಂಕದ ಸಿಮೋನಾ ಹ್ಯಾಲೆಪ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇ
ಮಾಜಿ ವಿಶ್ವದ ನಂಬರ್ ಒನ್ ಗಾರ್ಬೈನ್ ಮುಗುರುಜಾ ವಿಶ್ವದ 3 ನೇ ಶ್ರೇಯಾಂಕಿತೆ ಸಿಮೋನಾ ಹ್ಯಾಲೆಪ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಆಸ್ಟ್ರೇಲಿಯಾ ಓಪನ್ ಫೈನಲ್‌ಗೆ ತಲುಪಿದ್ದಾರೆ.
ಆಸ್ಟ್ರೇಲಿಯನ್ ಓಪನ್
ಮುಗುರುಜಾ ಅವರು ಹಾಲೆಪ್ ವಿರುದ್ಧ 7-6 (8), 7-5 ನೇರ ಸೆಟ್‌ಗಳಿಂದ ಗೆದ್ದು ಫೈನಲ್ ತಲುಪಿದ್ದಾರೆ. ಅವರು ಫೈನಲ್ನಲ್ಲಿ ಅಮೆರಿಕದ 14 ನೇ ಶ್ರೇಯಾಂಕಿತ ಸೋಫಿಯಾ ಕೆನಿನ್ ಅವರನ್ನು ಎದುರಿಸಲಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಮುಗುರುಜಾ ಫೈನಲ್ಸ್ನಲ್ಲಿ ಆಡಲು ತುಂಬಾ ಉತ್ಸುಕಳಾಗಿದ್ದೇನೆ. ಇದು ಬಹಳ ದೂರ ಸಾಗಬೇಕಿದೆ. ಶನಿವಾರ ನನಗೆ ಇನ್ನೂ ಒಂದು ಪಂದ್ಯವಿದೆ ಎಂದು ತಿಳಿಸಿದ್ದಾರೆ.