ಟೋಕಿಯೋ:ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ನಿರಾಸೆಯಾಗಿದೆ. ಮಹಿಳೆಯರ ಫ್ರೀಸ್ಟೈಲ್ 62 ಕೆ.ಜಿ ಕುಸ್ತಿ ಪಂದ್ಯದಲ್ಲಿ ಸೋನಮ್ ಮಲಿಕ್ ಸೋಲು ಕಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಕುಸ್ತಿಯಲ್ಲಿ ಸೋನಮ್ ಮಲಿಕ್ಗೆ ನಿರಾಸೆ - ಸೋನಮ್ ಮಲಿಕ್
ಬೊಲೊರ್ಟುಯಾ ಖುರೆಲ್ಖು ವಿರುದ್ಧ ನಡೆದ ಪಂದ್ಯದ ಆರಂಭದಿಂದಲೂ ಸೋನಮ್ ಮಲಿಕ್ ಬಹುಪಾಲು ಹಿಡಿತ ಸಾಧಿಸಿದ್ದರು. ಆದರೆ ಕೊನೆಯಲ್ಲಿ ಬೊಲೊರ್ಟುಯಾ ಖುರೆಲ್ಖು ಡಬಲ್ ಪಾಯಿಂಟ್ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.
ಸೋನಮ್ ಮಲಿಕ್
ಇಂದು ಮಂಗೋಲಿಯಾದ ಬೊಲೊರ್ಟುಯಾ ಖುರೆಲ್ಖು ವಿರುದ್ಧ ನಡೆದ ಪಂದ್ಯದ ಆರಂಭದಿಂದಲೂ ಸೋನಮ್ ಮಲಿಕ್ ಬಹುಪಾಲು ಹಿಡಿತ ಸಾಧಿಸಿದ್ದರು. ಆದರೆ ಕೊನೆಯಲ್ಲಿ ಬೊಲೊರ್ಟುಯಾ ಡಬಲ್ ಪಾಯಿಂಟ್ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು. ಈ ಪಂದ್ಯ 2-2ರಿಂದ ಅಂತ್ಯವಾಯಿತು.