ಕರ್ನಾಟಕ

karnataka

ETV Bharat / sports

ಫಾರ್ಮುಲಾ ಒನ್​: ಅತ್ಯಂತ ವೇಗದ ಚಾಲಕನಾದ ಮ್ಯಾಕ್ಸ್ ವರ್ಸ್ಟಪ್ಪೆನ್

ಹಾಲಿ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್ ಮರ್ಸಿಡಿಸ್ ಪರ 10 ನೇ ವೇಗದ ಆಟಗಾರನಾಗಿದ್ದಾರೆ. ಗೇರ್‌ಬಾಕ್ಸ್ ಸಮಸ್ಯೆಯಿಂದಾಗಿ ವಾಲ್ಟೆರಿ ಬೊಟ್ಟಾಸ್ ಆರು ಸುತ್ತುಗಳನ್ನು ಮಾತ್ರ ಪೂರ್ಣಗೊಳಿಸಿದ್ದಾರೆ.

ತ್ಯಂತ ವೇಗದ ಆಟಗಾರನಾಗಿ ರೆಡ್ ಬುಲ್ ಚಾಲಕ ಮ್ಯಾಕ್ಸ್ ವರ್ಸ್ಟಪ್ಪೆನ್
ತ್ಯಂತ ವೇಗದ ಆಟಗಾರನಾಗಿ ರೆಡ್ ಬುಲ್ ಚಾಲಕ ಮ್ಯಾಕ್ಸ್ ವರ್ಸ್ಟಪ್ಪೆನ್

By

Published : Mar 13, 2021, 12:57 PM IST

ಸಖೀರ್ (ಬಹ್ರೇನ್): ಫಾರ್ಮುಲಾ ಒನ್ ಟೆಸ್ಟ್​ನ ಮೂರು ದಿನಗಳ ಮೊದಲ ದಿನದಂದು ರೆಡ್ ಬುಲ್ ಚಾಲಕ ಮ್ಯಾಕ್ಸ್ ವರ್ಸ್ಟಪ್ಪೆನ್ ಶುಕ್ರವಾರ ಅತ್ಯಂತ ವೇಗದ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಮೆಕ್ಲಾರೆನ್ ಪ್ರತಿಸ್ಪರ್ಧಿ ಲ್ಯಾಂಡೊ ನಾರ್ರಿಸ್​ಗಿಂತ ಮತ್ತು ಆಲ್ಪೈನ್ ಚಾಲಕ ಎಸ್ಟೆಬಾನ್ ಒಕಾನ್​ಗಿಂತ ಮ್ಯಾಕ್ಸ್ ವರ್ಸ್ಟಪ್ಪೆನ್ ಮುಂದಿದ್ದರು.

ಹಾಲಿ ಚಾಂಪಿಯನ್ ಲೆವಿಸ್ ಹ್ಯಾಮಿಲ್ಟನ್ ಮರ್ಸಿಡಿಸ್ ಪರ 10 ನೇ ವೇಗದ ಆಟಗಾರನಾಗಿದ್ದಾರೆ. ಗೇರ್‌ಬಾಕ್ಸ್ ಸಮಸ್ಯೆಯಿಂದಾಗಿ ವಾಲ್ಟೆರಿ ಬೊಟ್ಟಾಸ್ ಆರು ಸುತ್ತುಗಳನ್ನು ಮಾತ್ರ ಪೂರ್ಣಗೊಳಿಸಿದ್ದಾರೆ.

ಮಾರ್ಚ್ 28 ರಂದು ಅದೇ ಟ್ರ್ಯಾಕ್‌ನಲ್ಲಿ ಬಹ್ರೇನ್ ಗ್ರ್ಯಾಂಡ್ ಪ್ರಿಕ್ಸ್‌ ಪ್ರಾರಂಭವಾಗುತ್ತದೆ.

ABOUT THE AUTHOR

...view details