ಟೋಕಿಯೋ:ಕುತೂಹಲ ಘಟ್ಟಕ್ಕೆ ತಲುಪಿದ ಒಲಿಂಪಿಕ್ಸ್ನಲ್ಲಿಭಾರತದ ಶೂಟರ್ ತೇಜಸ್ವಿನಿ ಸಾವಂತ್ ಮತ್ತು ಅಂಜುಮ್ ಮೌದ್ಗಿಲ್ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರಬಿದ್ದಿದ್ದಾರೆ.
Tokyo Olympics: 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ತೇಜಸ್ವಿನಿ, ಅಂಜುಮ್ - 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ಅಂಜುಮ್
ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಶೂಟರ್ ತೇಜಸ್ವಿನಿ ಸಾವಂತ್ ಮತ್ತು ಅಂಜುಮ್ ಮೌದ್ಗಿಲ್ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದರು.
![Tokyo Olympics: 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ತೇಜಸ್ವಿನಿ, ಅಂಜುಮ್ Tokyo Olympics 2020 Shooter Tejswani sawant Shooter Anjum moudgill Women 50 meter rifle 3 indian shooter in women 50 meter rifle 3 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ತೇಜಸ್ವಿನಿ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ಅಂಜುಮ್ 50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ಸುದ್ದಿ](https://etvbharatimages.akamaized.net/etvbharat/prod-images/768-512-12629052-115-12629052-1627718932442.jpg)
50 ಮೀಟರ್ ರೈಫಲ್ ಅರ್ಹತಾ ಸುತ್ತಿನಿಂದ ಹೊರ ಬಿದ್ದ ಶೂಟರ್ ತೇಜಸ್ವಿನಿ, ಅಂಜುಮ್
15ನೇ ಸ್ಥಾನಕ್ಕೆ ತನ್ನ ಓಟ ನಿಲ್ಲಿಸಿದ ಅಂಜುಮ್ ಮೌದ್ಗಿಲ್
Position | Series 1 | Series 2 | Series 3 | Series 4 | Sub Total | Avg. | Total | |||
Kneeling | 99 | 98 | 96 | 97 | 390 | 9.729 | 1148-53x | |||
Prone | 98 | 100 | 98 | 99 | 395 | |||||
Standing | 94 | 96 | 95 | 78 | 363 |
33ನೇ ಸ್ಥಾನಕ್ಕೆ ತೃಪ್ತಿಪಟ್ಟ ತೇಜಸ್ವಿನಿ ಸಾವಂತ್
Position | Series 1 | Series 2 | Series 3 | Series 4 | Sub total | Avg | Total | |||
Kneeling | 97 | 92 | 98 | 97 | 384 | 9.617 | 1154-50x | |||
Prone | 99 | 98 | 99 | 98 | 394 | |||||
Standing | 94 | 93 | 95 | 94 | 376 |