ಇಂಗ್ಲೆಂಡ್: ಮಂಗಳವಾರ ನಡೆದ ವಿಂಬಲ್ಡನ್‌ನ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಸರೆನಾ ವಿಲಯಮ್ಸ್ ಸೋಲನುಭವಿಸಿದ್ದಾರೆ. ಮಂಗಳವಾರ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ನಡೆದ ವಿಂಬಲ್ಡನ್‌ನ ಮೊದಲ ಸರ್ವಿಸ್ ಪಂದ್ಯದಲ್ಲಿ, ಸೆರೆನಾ ವಿಲಿಯಮ್ಸ್ ಫ್ರಾನ್ಸ್ನ 115ನೇ ಶ್ರೇಯಾಂಕದ ಹಾರ್ಮನಿ ಟ್ಯಾನ್ ವಿರುದ್ದ 7-5, 1-6, 7/6 (10/7) ಸೆಟ್ಗಳ ಅಂತರದಲ್ಲಿ ಪರಾಜಯ ಹೊಂದಿದ್ದಾರೆ.
ವರ್ಷದ ಬಳಿಕ ಆಡಿದ ಮೊದಲ ಪಂದ್ಯದಲ್ಲೇ ಸೋಲುಂಡ ಸರೆನಾ ವಿಲಿಯಮ್ಸ್ - sarena loses first wimbledon match after 1 year later
ಕಳೆದ ವಾರ ವಿಂಬಲ್ಡನ್ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ್ದ ಸರೆನಾ ಮಗಳವಾರ ನಡೆದ ಮೊದಲ ಸರ್ವಿಸ್ ಪಂದ್ಯದಲ್ಲಿ ಫ್ರಾನ್ಸ್ನ ಹಾರ್ಮನಿ ಟ್ಯಾನ್ ವಿರುದ್ದ ಸೋಲನ್ನಪ್ಪಿದ್ದಾರೆ. ಈ ಮೂಲಕ ಒಂದು ವರ್ಷದ ನಂತರ ಆಡಿದ ಮೊದಲ ಪಂದ್ಯದಲ್ಲಿ ಸರೆನಾ ಆಘಾತ ಎದುರಿಸಿದ್ದಾರೆ.
ವರ್ಷದ ಬಳಿಕ ಆಡಿದ ಮೊದಲ ಪಂದ್ಯದಲ್ಲಿ ಸೋಲುಂಡ ಸರೆನಾ
ಒಂದು ವರ್ಷದಿಂದ ವಿಂಬಲ್ಡನ್ ಆಟದಿಂದ ದೂರೂಳಿದಿದ್ದ ಸರೆನಾ ವಿಲಿಯಮ್ಸ್ ಕಳೆದ ವಾರ ಅಭ್ಯಾಸ ಪಂದ್ಯದಲ್ಲಿ ಒನ್ಸ್ ಜಬುರ್ ವಿರುದ್ದ ಭರ್ಜರಿ ಜಯಗಳಿಸಿದ್ದರು. ಈ ಮೂಲಕ ಅಭಿಮಾನಿಗಳು ಕಂಬ್ಯಾಕ್ ಆಗಿರುವ ಸರೆನಾ ಕುರಿತು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಭಾರತದ ಬೌಲರ್ಗಳನ್ನು ಬೆಂಡೆತ್ತಿದ ಐರ್ಲೆಂಡ್.. ಗೆಲುವಿನ ಹಾದಿಯಲ್ಲಿ ರೋಚಕ ಸೋಲುಂಡ ಬಲ್ಬಿರ್ನಿ ಬಾಯ್ಸ್!