ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ. ಐಒಸಿ ಕ್ರೀಡಾಕೂಟ ನಡೆಸಲು ಬದ್ಧವಾಗಿದೆ ಮತ್ತು "ಯಾವುದೇ ಬಿ ಪ್ಲಾನ್ " ಹೊಂದಿಲ್ಲ ಎಂದು ಬ್ಯಾಚ್ ಹೇಳಿದ್ದಾರೆ. ಆದರೆ, ಕೊವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಜಪಾನ್ ಮತ್ತು ವಿದೇಶಗಳಲ್ಲಿ ಒಲಿಂಪಿಕ್ಸ್‌ನ ಕಾರ್ಯಸಾಧ್ಯತೆಯ ಬಗ್ಗೆ ಸಂದೇಹ ಹೆಚ್ಚಾಗಿದೆ.
ಟೋಕಿಯೊ ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದೆ ಒಲಿಂಪಿಕ್ ಸಮಿತಿ ಸ್ಪಷ್ಟನೆ - ಟೋಕಿಯೊ ಒಲಿಂಪಿಕ್ಸ್
ಐಒಸಿ ಕ್ರೀಡಾಕೂಟ ನಡೆಸಲು ಬದ್ಧವಾಗಿದೆ ಮತ್ತು "ಯಾವುದೇ ಬಿ ಪ್ಲಾನ್ " ಹೊಂದಿಲ್ಲ ಎಂದು ಬ್ಯಾಚ್ ಹೇಳಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದೆ ಒಲಿಂಪಿಕ್ ಸಮಿತಿ ಸ್ಪಷ್ಟನೆ
ಟೋಕಿಯೊ ಒಲಿಂಪಿಕ್ಸ್ ಜುಲೈ 23 ರಂದು ಪ್ರಾರಂಭವಾಗಲಿದೆ, ಕ್ರೀಡಾಕೂಟವನ್ನು ಸುರಕ್ಷಿತವಾಗಿ ಯಶಸ್ವಿಗೊಳಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ" ಎಂದು ಥಾಮಸ್ ಬಾಚ್ ಹೇಳಿದ್ದಾರೆ.
ಓದಿ : ಒಲಿಂಪಿಕ್ ನಡೆಯೋದು ಕನ್ಫರ್ಮ್: ಯೋಜನೆಯಂತೆ ಮುಂದುವರಿಯಲು ನಿರ್ಧಾರ ಎಂದ ಯೋಶಿರೋ ಮೋರಿ