ಕರ್ನಾಟಕ

karnataka

ETV Bharat / sports

ವಿಶ್ವ ಸಿಂಗಲ್ಸ್ ಟಿಟಿ ಅರ್ಹತಾ ಪಂದ್ಯ : ಮಾನಿಕಾ ಬಾತ್ರಾ, ಸುತೀರ್ಥಾ ಮುಖರ್ಜಿ ಶುಭಾರಂಭ - ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಪಂದ್ಯ

ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಬಾತ್ರಾ 11-5, 11-7, 11-4, 11-0 ಅಂತರದಲ್ಲಿ ಬಲ್ಗೇರಿಯಾದ ಮಾರಿಯಾ ಯೋವ್ಕೋವಾ ವಿರುದ್ಧ ಮೇಲುಗೈ ಸಾಧಿಸಿದರು. ಮತ್ತೊಂದೆಡೆ, ಮುಖರ್ಜಿ ನಾಲ್ಕನೇ ಗೇಮ್‌ನಲ್ಲಿ ಎದುರಾಳಿ ಲಿಸಾ ಲಂಗ್‌ನಿಂದ ಸ್ವಲ್ಪ ಪ್ರತಿರೋಧವನ್ನು ಎದುರಿಸಬೇಕಾಯಿತು. ಆದರೆ ಕೊನೆಗೆ 11-3, 11-5, 11-7, 12 -10 ಅಂತರದಿಂದ ಜಯಗಳಿಸಿದರು.

Manika, Sutirtha make winning starts at World Singles TT Qualification Tournament
ಮಾನಿಕಾ ಬಾತ್ರಾ, ಸುತೀರ್ಥಾ ಮುಖರ್ಜಿ ಶುಭಾರಂಭ

By

Published : Mar 15, 2021, 12:06 PM IST

ದೋಹಾ:ದೋಹಾದಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ಟೇಬಲ್ ಟೆನ್ನಿಸ್ ಅರ್ಹತಾ ಸುತ್ತಿನಲ್ಲಿ ಮಾನಿಕಾ ಬಾತ್ರಾ ಮತ್ತು ಸುತೀರ್ಥಾ ಮುಖರ್ಜಿ ಅವರು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. ಈ ಜೋಡಿ ಆಯಾ ಮಹಿಳಾ ಸಿಂಗಲ್ಸ್ ನಾಕೌಟ್ ಹಂತ -1 ರಲ್ಲಿ ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಆರಾಮದಾಯಕ ನೇರ-ಸೆಟ್​ಗಳ ಗೆಲುವು ದಾಖಲಿಸಿದೆ.

ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಬಾತ್ರಾ 11-5, 11-7, 11-4, 11-0 ಅಂತರದಲ್ಲಿ ಬಲ್ಗೇರಿಯಾದ ಮಾರಿಯಾ ಯೋವ್ಕೋವಾ ವಿರುದ್ಧ ಮೇಲುಗೈ ಸಾಧಿಸಿದರು. ಮತ್ತೊಂದೆಡೆ, ಮುಖರ್ಜಿ ನಾಲ್ಕನೇ ಗೇಮ್‌ನಲ್ಲಿ ಎದುರಾಳಿ ಲಿಸಾ ಲಂಗ್‌ನಿಂದ ಸ್ವಲ್ಪ ಪ್ರತಿರೋಧವನ್ನು ಎದುರಿಸಬೇಕಾಯಿತು. ಆದರೆ ಕೊನೆಗೆ 11-3, 11-5, 11-7, 12 -10 ಅಂತರದಿಂದ ಜಯಗಳಿಸಿದರು.

ಓದಿ : ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌: ಅಚಂತ ಶರತ್ ಕಮಲ್​ಗೆ ಸೋಲು

ABOUT THE AUTHOR

...view details