ಭೋಪಾಲ್(ಮಧ್ಯ ಪ್ರದೇಶ):ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಕೆ. ಶ್ರೀಹರಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ.
ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್: 100 ಮೀ. ಬ್ಯಾಕ್‌ಸ್ಟ್ರೋಕ್ ರೇಸ್ನಲ್ಲಿ ನೂತನ ದಾಖಲೆ ನಿರ್ಮಿಸಿದ ಕರ್ನಾಟಕದ ಶ್ರೀಹರಿ - ಕೆ. ಶ್ರೀಹರಿ
ಮಧ್ಯ ಪ್ರದೇಶದ ಭೋಪಾಲ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದ ಕೆ. ಶ್ರೀಹರಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. 100 ಮೀ. ಬ್ಯಾಕ್‌ಸ್ಟ್ರೋಕ್ ರೇಸ್ಅನ್ನು 55.63 ಸೆಕೆಂಡ್ಗಳಲ್ಲಿ ಮುಗಿಸಿ ಈ ದಾಖಲೆ ಬರೆದಿದ್ದಾರೆ.

ನೂತನ ದಾಖಲೆ ನಿರ್ಮಿಸಿದ ಕರ್ನಾಟಕದ ಶ್ರೀಹರಿ
100 ಮೀ. ಬ್ಯಾಕ್‌ಸ್ಟ್ರೋಕ್ ರೇಸ್ನಲ್ಲಿ ತಮ್ಮದೇ ಹಳೆಯ ದಾಖಲೆಯನ್ನು ಮುರಿದ ಶ್ರೀಹರಿ ನಟರಾಜ್, 55.63 ಸೆಕೆಂಡ್ಗಳಲ್ಲಿ ಈಜು ಮುಗಿಸಿ ನೂತನ ದಾಖಲೆ ನಿರ್ಮಿಸಿದರು.
ನೂತನ ದಾಖಲೆ ನಿರ್ಮಿಸಿದ ಕರ್ನಾಟಕದ ಶ್ರೀಹರಿ
ಈ ವಿಭಾಗದಲ್ಲಿ ಹಳೆಯ ದಾಖಲೆ ಕೂಡಾ ಶ್ರೀಹರಿ ಹೆಸರಿನಲ್ಲೇ ಇತ್ತು.
Last Updated : Sep 4, 2019, 8:29 PM IST