ಕರ್ನಾಟಕ

karnataka

ETV Bharat / sports

ಫಿಫಾ ಫುಟ್ಬಾಲ್​ ನಡೆಯುವ ಲುಸೈಲ್ ಸ್ಟೇಡಿಯಂ ಬಳಿಯ ಕಟ್ಟಡಕ್ಕೆ ಬೆಂಕಿ - ಈಟಿವಿ ಭಾರತ ಕನ್ನಡ

ನಾಳೆ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವೆ ಪಂದ್ಯ ನಡೆಯಲಿರುವ ಲುಸೈಲ್ ಸ್ಟೇಡಿಯಂ ಬಳಿಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Fire sends smoke over Doha skyline during World Cup in Qatar
ಫಿಫಾ ಪುಟ್ಬಾಲ್​ ನಡೆಯುವ ಲುಸೈಲ್ ಸ್ಟೇಡಿಮ್ ಬಳಿ ಕಟ್ಟಡಕ್ಕೆ ಬೆಂಕಿ

By

Published : Nov 26, 2022, 8:13 PM IST

ದೋಹಾ (ಕತಾರ್):ಇಂದು ಫಿಫಾ ಪುಟ್ಬಾಲ್ ವಿಶ್ವಕಪ್​ ನಡೆಯಬೇಗಿದ್ದ ಲುಸೈಲ್ ಸ್ಟೇಡಿಯಂ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಲುಸೈಲ್ ಸ್ಟೇಡಿಯಂನಿಂದ ಸುಮಾರು 3.5 ಕಿಲೋಮೀಟರ್​ ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಸೆಂಟ್ರಲ್ ದೋಹಾದಲ್ಲಿನ ಮಾರುಕಟ್ಟೆ ಸ್ಥಳ ಸಂಪೂರ್ಣ ಹೊಗೆ ಆವರಿಸಿತ್ತು. ನಾಳೆ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯ ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ :ಫಿಫಾ ವಿಶ್ವಕಪ್​ನಲ್ಲೂ ಧೋನಿ ಹವಾ​.. ಹೇಗಿದೆ ನೋಡಿ ಅಭಿಮಾನ


ABOUT THE AUTHOR

...view details