ಕರ್ನಾಟಕ

karnataka

ETV Bharat / sports

Paralympics ಡಿಸ್ಕಸ್​ ಥ್ರೋ : ವಿನೋದ್ ಕುಮಾರ್ ಫಲಿತಾಂಶಕ್ಕೆ ತಡೆ - Vinod Kumar's classification is under review and his result is on hold

ಪ್ಯಾರಾಲಿಂಪಿಕ್ಸ್​ನ ಡಿಸ್ಕಸ್​ ಥ್ರೋ ಎಫ್​-52 ನ ಫಲಿತಾಂಶವನ್ನು ತಡೆಹಿಡಿಯಲಾಗಿದೆ.

ವಿನೋದ್ ಕುಮಾರ್
ವಿನೋದ್ ಕುಮಾರ್

By

Published : Aug 29, 2021, 8:21 PM IST

ಟೋಕಿಯೋ: ಪ್ಯಾರಾಲಿಂಪಿಕ್ಸ್​ನ ಡಿಸ್ಕಸ್​ ಥ್ರೋ ಎಫ್​-52ನ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ. ಈ ಮೊದಲಿನ ವರದಿಯಂತೆ ಭಾರತದ ವಿನೋದ್ ಕುಮಾರ್ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದರು.

ಆದರೆ, ತೀರ್ಪುಗಾರರು ಈ ಫಲಿತಾಂಶವನ್ನು ತಡೆ ಹಿಡಿದಿದ್ದು, ಪರಿಶೀಲನೆ ಬಳಿಕ ಕಂಚಿನ ಪದಕ ಯಾರ ಕೊರಳಿಗೆ ಬೀಳಲಿದೆ ಅನ್ನೋದು ತಿಳಿದುಬರಲಿದೆ.

ABOUT THE AUTHOR

...view details