ಅಲ್ಮಾಟಿ (ಕಜಕಿಸ್ತಾನ್): ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ 86 ಕೆ.ಜಿ ವಿಭಾಗದಲ್ಲಿ ಭಾರತದ ದೀಪಕ್ ಪೂನಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ.
86 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಇರಾನ್ನ ಹಸನ್ ಜೊತೆ ದೀಪಕ್ ಪೂನಿಯಾ ಆರಂಭದಿಂದಲೂ ಹಿನ್ನಡೆ ಅನುಭವಿಸಿದರು. ಉತ್ತಮ ಹೋರಾಟ ನಡೆಸಿದ ಹಸನ್ ಸ್ವರ್ಣ ಗೆದ್ದರೆ, ದೀಪಕ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.