ಪ್ಯಾರಿಸ್:ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿ (ಐಒಸಿ) 2024ರ ಪ್ಯಾರಿಸ್ ಒಲಂಪಿಕ್ ಕ್ರೀಡಾಕೂಟದಲ್ಲಿ ಬ್ರೇಕ್‌ಡ್ಯಾನ್ಸಿಂಗ್, ಸ್ಕೇಟ್‌ಬೋರ್ಡಿಂಗ್, ಸ್ಪೋರ್ಟ್ ಕ್ಲೈಂಬಿಂಗ್ ಮತ್ತು ಸರ್ಫಿಂಗ್ ಕ್ರೀಡೆಗಳಿಗೆ ಅನೂಮೋದನೆ ನೀಡಿದೆ. ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಕಾರ್ಯಕಾರಿ ಸಭೆಯಲ್ಲಿ ಈ ನಾಲ್ಕು ಕ್ರೀಡೆಗಳಿಗೆ ಅವಕಾಶ ನೀಡುವ ಬಗ್ಗೆ ಒಪ್ಪಿಗೆ ನೀಡಲಾಯಿತು.
ಓದಿ: ನಾಲ್ಕು ತಿಂಗಳ ಬಳಿಕ ಟೋಕಿಯೋದಲ್ಲಿ ಮತ್ತೆ ರಾರಾಜಿಸಿದ ಒಲಿಂಪಿಕ್ಸ್ ರಿಂಗ್ಸ್