ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಿಂಪಿಕ್ಸ್‌ : ಡಬಲ್ಸ್ ಸ್ಕಲ್ಸ್ ಸ್ಪರ್ಧೆಗೆ ಅರ್ಹತೆ ಪಡೆದ ಅರ್ಜುನ್,ಅರವಿಂದ್ ಸಿಂಗ್ - Arjun Jat and Arvind Singh qualify for rowing men's doubles sculls event

ಭಾರತದ ಅರ್ಜುನ್ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿ ಏಷ್ಯಾ ಓಷಿಯಾನಿಯಾ ಕಾಂಟಿನೆಂಟಲ್ ರೆಗಾಟಾ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನ ರೋಯಿಂಗ್ ಪುರುಷರ ಡಬಲ್ಸ್ ಸ್ಕಲ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌
ಟೋಕಿಯೋ ಒಲಿಂಪಿಕ್ಸ್‌

By

Published : May 7, 2021, 12:57 PM IST

ನವದೆಹಲಿ :ಏಷ್ಯಾ ಓಷಿಯಾನಿಯಾ ಕಾಂಟಿನೆಂಟಲ್ ರೆಗಾಟಾ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಗಳಿಸಿದ ಭಾರತದ ಅರ್ಜುನ್ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿ ಟೋಕಿಯೋ ಒಲಿಂಪಿಕ್ಸ್‌ನ ರೋಯಿಂಗ್ ಪುರುಷರ ಡಬಲ್ಸ್ ಸ್ಕಲ್ಸ್ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.

ಇದಕ್ಕೂ ಮೊದಲು ಓಮನ್‌ನಲ್ಲಿ ನಡೆದ ಮುಸಾನಾ ಓಪನ್ ಚಾಂಪಿಯನ್‌ಶಿಪ್​ನಲ್ಲಿ ನಾಲ್ವರು ಭಾರತೀಯ ನಾವಿಕರು ಟೋಕಿಯೋ ಕ್ರೀಡಾಕೂಟಕ್ಕೆ ಅರ್ಹತೆ ಪಡೆದರು. ಒಲಿಂಪಿಕ್ಸ್ ಡಾಟ್ ಕಾಮ್ ವರದಿ ಪ್ರಕಾರ, ಒಲಿಂಪಿಕ್ಸ್‌ನಲ್ಲಿ ಮೂರು ನೌಕಾಯಾನ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವುದು ಇದೇ ಮೊದಲು.

ಇದನ್ನೂ ಓದಿ : ಗ್ರೀಕೋ ರೋಮನ್ ಕುಸ್ತಿಪಟು ನವೀನ್ ಕುಮಾರ್​ಗೆ ಮತ್ತೆ ಕೊರೊನಾ ದೃಢ

ABOUT THE AUTHOR

...view details