ಲಂಡನ್ಚಾಂಪಿಯನ್ಸ್ ಲೀಗ್ ಮೇಲೆ ಕಣ್ಣಿಟ್ಟಿರುವ ಚೆಲ್ಸಿಯಾ ವಿರುದ್ಧ ಕೊನೆಯ ನಿಮಿಷಗಳಲ್ಲಿ ಗೋಲುಗಳಿಸುವ ಮೂಲಕ ತಮ್ಮ ತಂಡಕ್ಕೆ 3-2 ಗೋಲುಗಳ ಅಂತರದಲ್ಲಿ ಗೆಲುವು ತಂದುಕೊಟ್ಟ ಆ್ಯಂಡ್ರಿ ಯರ್ಮೊಲೆಂಕೊ ವೆಸ್ಟ್ ಹ್ಯಾಮ್ ಲೀಗ್ನಲ್ಲಿ ಉಳಿಯುವಂತೆ ಮಾಡಿದ್ದಾರೆ.
ಚಾಂಪಿಯನ್ಸ್ ಲೀಗ್ ಮೇಲೆ ಕಣ್ಣಿಟ್ಟಿರುವ ಚೆಲ್ಸಿಯಾ ವಿರುದ್ಧ ಕೊನೆಯ ನಿಮಿಷಗಳಲ್ಲಿ ಗೋಲುಗಳಿಸುವ ಮೂಲಕ ತಮ್ಮ ತಂಡಕ್ಕೆ 3-2 ಗೋಲುಗಳ ಅಂತರದಲ್ಲಿ ಗೆಲುವು ತಂದುಕೊಟ್ಟ ಆ್ಯಂಡ್ರಿ ಯರ್ಮೊಲೆಂಕೊ ವೆಸ್ಟ್ ಹ್ಯಾಮ್ ಲೀಗ್ನಲ್ಲಿ ಉಳಿಯುವಂತೆ ಮಾಡಿದ್ದಾರೆ.
ಅಂಕಪಟ್ಟಿಯಲ್ಲಿ 16ನೇ ಸ್ಥಾನದಲ್ಲಿರುವ ವೆಸ್ಟ್ ಹ್ಯಾಮ್ 3-2 ಗೋಲುಗಳಿಂದ ಮೂರನೇ ಸ್ಥಾನಕ್ಕೇರುವ ಚೆಲ್ಸಿಯಾ ವಿರುದ್ಧ ಗೆಲುವು ಸಾಧಿಸಿತು. ಚೆಲ್ಸಿಯಾ ಸೋಲಿನಿಂದ ನಾಲ್ಕನೇ ಸ್ಥಾನದಲ್ಲೇ ಉಳಿಯಿತು.