ಮ್ಯಾಡ್ರಿಡ್ (ಸ್ಪೇನ್): ಸ್ಪ್ಯಾನಿಷ್ ಲೀಗ್ ಪುನಾರಂಭಗೊಂಡಿದ್ದು, ಬಾರ್ಸಿಲೋನಾದಲ್ಲಿ ನಡೆದ ಪಂದ್ಯದಲ್ಲಿ ರಿಯಲ್ ಸೊಸೈಡಾಡ್ ಸೋಲಿಸಿ ರಿಯಲ್ ಮ್ಯಾಡ್ರಿಡ್ 2-1 ಗೋಲ್ಗಳ ಅಂತರದಿಂದ ಗೆಲುವು ಸಾಧಿಸಿದೆ.
2-1 ಗೋಲ್ಗಳಿಂದ ರಿಯಲ್ ಸೊಸೈಡಾಡ್ ಮಣಿಸಿದ ರಿಯಲ್ ಮ್ಯಾಡ್ರಿಡ್ - ಸ್ಪ್ಯಾನಿಷ್ ಲೀಗ್ ಪುನರಾರಂಭ
ಸ್ಪ್ಯಾನಿಷ್ ಲೀಗ್ ಪುನಾರಂಭದ ಬಳಿಕ ಮೊದಲ ಬಾರಿಗೆ ಮ್ಯಾಡ್ರಿಡ್ ತನ್ನ ಪ್ರತಿಸ್ಪರ್ಧಿ ಸೊಸೈಡಾಡ್ ವಿರುದ್ಧ ಮುನ್ನಡೆ ಸಾಧಿಸಿದ್ದು, 2-1 ಗೋಲ್ಗಳ ಅಂತರದಿಂದ ಗೆಲುವು ಸಾಧಿಸಿದೆ.

real madrid
ಲೀಗ್ ಪುನಾರಂಭದ ಬಳಿಕ ಮೊದಲ ಬಾರಿಗೆ ಮ್ಯಾಡ್ರಿಡ್ ತನ್ನ ಪ್ರತಿಸ್ಪರ್ಧಿ ಸೊಸೈಡಾಡ್ ವಿರುದ್ಧ ಮುನ್ನಡೆ ಸಾಧಿಸಿದ್ದು, ಸೆರ್ಗಿಯೋ ರಾಮೋಸ್ ಮತ್ತು ಕರೀಮ್ ಬೆನ್ಜೆಮಾ ದ್ವಿತೀಯಾರ್ಧದ ಗೋಲ್ ಗಳಿಸಿದರು.
"ಇನ್ನೂ ಮೂರು ಪಂದ್ಯಗಳು ಬಾಕಿ ಉಳಿದಿವೆ. ಪ್ರತಿ ಮೂರು ದಿನಗಳಿಗೊಮ್ಮೆ ಪಂದ್ಯ ನಡೆಯಲಿದ್ದು, ಒತ್ತಡ ಹೆಚ್ಚುತ್ತಲೇ ಇರಲಿದೆ. ಎಲ್ಲವೂ ಕೊನೆಯಲ್ಲಿ ನಿರ್ಧಾರವಾಗಲಿದೆ" ಎಂದು ರಿಯಲ್ ಮ್ಯಾಡ್ರಿಡ್ ಕೋಚ್ ಜಿನೆಡೈನ್ ಜಿಡಾನೆ ಹೇಳಿದ್ದಾರೆ.