ಪ್ಯಾರಿಸ್:ಪ್ಯಾರಿಸ್ ಸೇಂಟ್ ಜರ್ಮನ್ ಸ್ಟ್ರೈಕರ್ ನೇಮರ್ಗೆ ಬುಧವಾರ ನಡೆದ ಕೋವಿಡ್ ಟೆಸ್ಟ್ನಲ್ಲಿ ನಗೆಟಿವ್ ಫಲಿತಾಂಸ ಪಡೆದಿದ್ದು, ತರಬೇತಿಗೆ ಮರಳಲು ಉತ್ಸುಕರಾಗಿದ್ದಾರೆ.
ಬ್ರೆಜಿಲ್ ಸ್ಟಾರ್ ಪಿಎಸ್ಜಿ ತಂಡದಲ್ಲಿ ಕೋವಿಡ್ 19ಗೆ ತುತ್ತಾಗಿದ್ದ 7 ಆಟಗಾರರಲ್ಲಿ ಒಬ್ಬರಾಗಿದ್ದರು. 28 ವರ್ಷದ ಆಟಗಾರ ಸೇರಿದಂತೆ ಕಿಲಿಯನ್ ಎಂಬಪ್ಪೆ, ಮವರೋ ಇಕಾರ್ಡ್, ಲಿಯಾಂಡ್ರೊ ಪ್ಯಾರೆಡೆಸ್, ಕೀಲರ್ ನವಾಸ್ ಮತ್ತು ಮಾರ್ಕ್ವಿನ್ಹೋಸ್ ಕೋವಿಡ್ ಟೆಸ್ಟ್ನಲ್ಲಿ ಸಕರಾತ್ಮಕವಾಗಿ ಪರೀಕ್ಷಿಸಲ್ಪಟ್ಟಿದ್ದರು.