ಬಾರ್ಸಿಲೋನಾ:ಬಾರ್ಸಿಲೋನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಮೊದಲ ಬಾರಿ ಕೆಂಪು ಕಾರ್ಡ್ ಪಡೆದಿರುವುದಲ್ಲದೇ, ಎರಡು ಪಂದ್ಯಗಳಿಂದ ನಿಷೇಧ ವಿಧಿಸಲಾಗಿದೆ.
ಬಾರ್ಸಿಲೋನಾ ಸ್ಟಾರ್ ಆಟಗಾರ ಮೆಸ್ಸಿಗೆ ಎರಡು ಪಂದ್ಯದಿಂದ ನಿಷೇಧ - ಲಿಯೋನೆಲ್ ಮೆಸ್ಸಿ
ಅಥ್ಲೆಟಿಕ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ, ಅಥ್ಲೆಟಿಕ್ ಕ್ಲಬ್ ಆಟಗಾರ ಏಸಿಯರ್ ವಿಲ್ಲಾಲಿಬ್ರೆ ಅವರ ಜೊತೆ ಆಕ್ರಮಣಶೀಲತೆ ತೋರಿಸಿದ್ದಕ್ಕಾಗಿ ಮೆಸ್ಸಿ ಅವರನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗಿದೆ ಎಂದು ಮ್ಯಾಚ್ ಅಧಿಕಾರಿಗಳು ಮತ್ತು ಆರ್‌ಎಫ್‌ಇಎಫ್ ತಿಳಿಸಿದೆ.
![ಬಾರ್ಸಿಲೋನಾ ಸ್ಟಾರ್ ಆಟಗಾರ ಮೆಸ್ಸಿಗೆ ಎರಡು ಪಂದ್ಯದಿಂದ ನಿಷೇಧ Messi banned for two matches after first red card in Barcelona career](https://etvbharatimages.akamaized.net/etvbharat/prod-images/768-512-10306537-thumbnail-3x2-abc.jpg)
ಲಿಯೋನೆಲ್ ಮೆಸ್ಸಿ
ಅಥ್ಲೆಟಿಕ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ, ಅಥ್ಲೆಟಿಕ್ ಕ್ಲಬ್ ಆಟಗಾರ ಏಸಿಯರ್ ವಿಲ್ಲಾಲಿಬ್ರೆ ಅವರ ಜೊತೆ ಆಕ್ರಮಣಶೀಲತೆ ತೋರಿಸಿದಕ್ಕಾಗಿ ಮೆಸ್ಸಿ ಅವರನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಗಿದೆ ಎಂದು ಮ್ಯಾಚ್ ಅಧಿಕಾರಿಗಳು ಮತ್ತು ಆರ್‌ಎಫ್‌ಇಎಫ್ ತಿಳಿಸಿದೆ. ಬಾರ್ಸಿಲೋನಾ ತಂಡ ಸೇರಿದ ಮೇಲೆ ಇದೆ ಮೊದಲ ಬಾರಿಗೆ ಮೆಸ್ಸಿ ನಿಷೇದಕ್ಕೆ ಒಳಗಾಗಿದ್ದಾರೆ.
ಓದಿ : ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ : ಸಾರ್ವಕಾಲಿಕ ಅತ್ಯಧಿಕ ಗೋಲು ಗಳಿಸಿದ ರೊನಾಲ್ಡೊ