ಮಿಲನ್: ಸೆರಿ ಸರಣಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ಜುವೆಂಟಸ್ ಮತ್ತು ಲಾಜಿಯೊ ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳು 1-1 ಗೋಲು ಗಳಿಸುವ ಮೂಲಕ ಡ್ರಾ ಸಾಧಿಸಿವೆ.
ಫುಟ್ಬಾಲ್: ಜುವೆಂಟಸ್ ಮತ್ತು ಲಾಜಿಯೊ ಪಂದ್ಯ ಡ್ರಾ ನಲ್ಲಿ ಅಂತ್ಯ - Cristiano Ronaldo scores again
ಜುವೆಂಟಸ್ ಮತ್ತು ಲಾಜಿಯೊ ಪಂದ್ಯ ಡ್ರಾ ನಲ್ಲಿ ಅಂತ್ಯವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳು 1-1 ಗೋಲುಗಳಿಸುವ ಮೂಲಕ ಡ್ರಾ ಮಾಡಿಕೊಂಡಿವೆ.
ಜುವೆಂಟಸ್ ಮತ್ತು ಲಾಜಿಯೊ ಪಂದ್ಯ ಡ್ರಾ ನಲ್ಲಿ ಅಂತ್ಯ
ಜುವೆಂಟಸ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪಂದ್ಯದ ಮೊದಲಾರ್ಧದಲ್ಲಿ ಗೋಲು ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಸಾಗಿಸಿದರು. ಆದರೆ ದ್ವೀತಿಯಾರ್ಧದ ಕೊನೆಯ ಹಂತದಲ್ಲಿ ಲಾಜಿಯೊ ತಂಡದ ಬದಲಿ ಆಟಗಾರ ಫೆಲಿಪೆ ಕೈಸೆಡೊ ಗೋಲು ಗಳಿಸುವ ಮೂಲಕ ಪಂದ್ಯವನ್ನು ಡ್ರಾ ನಲ್ಲಿ ಅಂತ್ಯಗೊಳಿಸಿದರು.
ಕೊರೊನಾ ವೈರಸ್‌ನಿಂದ ಚೇತರಿಸಿಕೊಂಡ ನಂತರ ರೊನಾಲ್ಡೊ ಅವರ ಎರಡು ಲೀಗ್ ಪಂದ್ಯಗಳಲ್ಲಿ ಮೂರನೆಯ ಗೋಲು ಬಾರಿಸಿದರು.