ಕರ್ನಾಟಕ

karnataka

ETV Bharat / sports

ಸಿಲ್ಲಾ-ಅಂಗುಲೋ ಗೋಲು: ನಾರ್ತ್ ​ಈಸ್ಟ್ ಮತ್ತು ಗೋವಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ - ನಾರ್ತ್​ಈಸ್ಟ್ vs ಗೋವಾ ಪಂದ್ಯ ಡ್ರಾ

ಫತೋರ್ಡಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್ ಸೀಸನ್ 7 ಮುಖಾಮುಖಿಯಲ್ಲಿ ಗೋವಾ ಮತ್ತು ನಾರ್ತ್​ ಈಸ್ಟ್​ ನಡುವಿನ ಪಂದ್ಯ ಹೋರಾಟದ ನಡುವೆಯೂ ಡ್ರಾನಲ್ಲಿ ಅಂತ್ಯವಾಗಿದೆ.

Goa draw 1-1 with NorthEast, search for win continues
ನಾರ್ತ್​ಈಸ್ಟ್ ಮತ್ತು ಗೋವಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯ

By

Published : Dec 1, 2020, 4:21 AM IST

ಗೋವಾ:ನಾರ್ತ್ ​​ಈಸ್ಟ್​ ಯುನೈಟೆಡ್ ತಂಡ ಗೋವಾ ವಿರುದ್ಧ ಡ್ರಾ ಸಾಧಿಸುವ ಮೂಲಕ ಸತತ ಮೂರು ಪಂದ್ಯಗಳಲ್ಲಿ ಸೋಲು ಕಾಣದೆ ಮುಂದುವರೆದಿದೆ

ಫತೋರ್ಡಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಇಂಡಿಯನ್ ಸೂಪರ್ ಲೀಗ್ ಸೀಸನ್ 7ರ ಮುಖಾಮುಖಿಯಲ್ಲಿ ಗೋವಾ ಮತ್ತು ನಾರ್ತ್​ ಈಸ್ಟ್​ ನಡುವಿನ ಪಂದ್ಯ ಹೋರಾಟದ ನಡುವೆಯೂ ಡ್ರಾನಲ್ಲಿ ಅಂತ್ಯವಾಗಿದೆ.

ನಾರ್ತ್​​ ಈಸ್ಟ್ ತಂಡದ ಸಿಲ್ಲಾ, 40 ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆ ತಂದುಕೊಟ್ಟಿದ್ದರು. ಆದರೆ 43ನೇ ನಿಮಿಷದಲ್ಲಿ ಗೋವಾ ತಂಡದ ಅಂಗುಲೋ ಕೂಡ ಗೋಲು ಬಾರಿಸಿದ್ರು. ಈ ಮೂಲಕ ಬ್ರೇಕ್​ಗೂ ಮೊದಲೆ ಎರಡೂ ತಂಡಗಳು ಒಂದೊಂದು ಗೋಲು ಗಳಿಸಿದವು.

ನಂತರ ನಡೆದ ಸಮಬಲದ ಹೋರಟದಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಫಲವಾದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.

ABOUT THE AUTHOR

...view details