ಎಲ್ಚೆ:ಸ್ಪ್ಯಾನಿಷ್ ಫುಟ್ಬಾಲ್ ಲೀಗ್‌ನಲ್ಲಿ ಶುಕ್ರವಾರ ಸೆಲ್ಟಾ ವಿಗೊ ಮತ್ತು ಎಲ್ಚೆ ನಡುವೆ ನಡೆದ ಪಂದ್ಯ 1-1 ಗೋಲುಗಳಿಂದ ಡ್ರಾನಲ್ಲಿ ಅಂತ್ಯ ಕಂಡಿದೆ.
ಪಂದ್ಯ ಆರಂಭವಾದ ನಾಲ್ಕು ನಿಮಿಷದಲ್ಲೇ ಎಲ್ಚೆ ತಂಡ ಮೇಲುಗೈ ಸಾಧಿಸಿತು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಎಲ್ಚೆ ತಂಡದ ಆಟಗಾರ ಫಿಡೆಲ್ ಚೇವ್ಸ್ ಮೊದಲ ಗೋಲು ಸಿಡಿಸಿ ಮಿಂಚಿದ್ರು.