ನ್ಯೂಯಾರ್ಕ್ :ಅಮೆರಿಕದ ಮಾಜಿ ಫುಟ್ಬಾಲ್ ಆಟಗಾರ ಟಾಮ್ ಡೆಂಪ್ಸೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 73 ವರ್ಷದ ಡೆಂಪ್ಸೆ ಎನ್ಎಫ್ಎಲ್ನಲ್ಲಿ 63 ಅಡಿ ದೂರದಿಂದ ನೇರ ಗೋಲ್ ಗಳಿಸಿ ದಾಖಲೆ ಬರೆದಿದ್ದರು. ಈ ದಾಖಲೆ 2013ರಲ್ಲಿ ಪತನಗೊಂಡಿತ್ತು.
ಕೊರೊನಾ ವೈರಸ್ಗೆ ಬಲಿಯಾದ ಖ್ಯಾತ ಫುಟ್ಬಾಲ್ ಆಟಗಾರ ಟಾಮ್ ಡೆಂಪ್ಸೆ.. - ಕೊರೊನಾ ವೈರಸ್ಗೆ ಬಲಿಯಾದ ಖ್ಯಾತ ಫುಟ್ಬಾಲ್ ಆಟಗಾರ
ಡೆಂಪ್ಸೆ 2012ರಿಂದ ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಮಾರ್ಚ್ 25ರಂದು ಕೋವಿಡ್-19 ಪತ್ತೆಯಾಗಿತ್ತು. ಬಳಿಕ ಹೋಂ ಕ್ವಾರಂಟೈನ್ನಲ್ಲಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ.
![ಕೊರೊನಾ ವೈರಸ್ಗೆ ಬಲಿಯಾದ ಖ್ಯಾತ ಫುಟ್ಬಾಲ್ ಆಟಗಾರ ಟಾಮ್ ಡೆಂಪ್ಸೆ.. ಟಾಮ್ ಡೆಂಪ್ಸೆ](https://etvbharatimages.akamaized.net/etvbharat/prod-images/768-512-6695253-853-6695253-1586243043373.jpg)
ಟಾಮ್ ಡೆಂಪ್ಸೆ
ಡೆಂಪ್ಸೆ 2012ರಿಂದ ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಮಾರ್ಚ್ 25ರಂದು ಕೋವಿಡ್-19 ಪತ್ತೆಯಾಗಿತ್ತು. ಬಳಿಕ ಹೋಂ ಕ್ವಾರಂಟೈನ್ನಲ್ಲಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ.
1970ರ ನವೆಂಬರ್ 8ರಂದು ನಡೆದ ಪಂದ್ಯದಲ್ಲಿ 63 ಯಾರ್ಡ್ ದೂರದಿಂದ ಅದ್ಭುತವಾಗಿ ಫೀಲ್ಡ್ ಗೋಲ್ ಹೊಡೆದಿರುವುದು ಅವರ ಎನ್ಎಫ್ಎಲ್ನ ಜೀವನ ಶ್ರೇಷ್ಠ ಕ್ಷಣವಾಗಿದೆ.