ಕರ್ನಾಟಕ

karnataka

ETV Bharat / sports

IND VS SA 1ST ODI... ಭಾರತಕ್ಕೆ 250 ರನ್​ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ - ಭಾರತಕ್ಕೆ 250 ರನ್​ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ​ ಆಫ್ರಿಕಾ 4 ವಿಕೆಟ್​ ನಷ್ಟಕ್ಕೆ 249 ರನ್​ ಗಳಿಸಿದ್ದು, ಭಾರತಕ್ಕೆ 250 ರನ್​ಗಳ ಗುರಿ ನೀಡಿದೆ.

south-africa-score-249-slash-4-against-india-in-1st-odi
IND VS SA 1ST ODI... ಭಾರತಕ್ಕೆ 250 ರನ್​ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

By

Published : Oct 6, 2022, 7:43 PM IST

ಲಖನೌ :ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ​ ಆಫ್ರಿಕಾ 4 ವಿಕೆಟ್​ ನಷ್ಟಕ್ಕೆ 249 ರನ್​ ಗಳಿಸಿದೆ. ಭಾರತಕ್ಕೆ 250 ರನ್​ಗಳ ಗುರಿ ನೀಡಿದ್ದು, ಭಾರತ 2.4 ಓವರ್​ಗಳಿಗೆ 8 ರನ್​ ಗಳಿಸಿ ಒಂದು ವಿಕೆಟ್​ ಕಳೆದುಕೊಂಡಿದೆ. ಶುಭ್​ಮನ್​ಗಿಲ್​ 3 ರನ್ ಗಳಿಸಿ ರಬಾಡಗೆ ವಿಕೆಟ್​ ಒಪ್ಪಿಸಿದ್ದಾರೆ.

ABOUT THE AUTHOR

...view details