ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬಾಂದ್ರಾದ ದಂತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದರು. ಆಸ್ಪತ್ರೆಯಿಂದ ಹೊರ ಬರುತ್ತಿದ್ದ ವೇಳೆ ‘ಕ್ರಿಕೆಟ್ ದೇವರು’ ಅಭಿಮಾನಿಗಳ ಫೋಟೋಗೆ ಸೆರೆ ಸಿಕ್ಕಿದ್ದಾರೆ. ಇತ್ತ ಬಿ ಟೌನ್ ಬೆಡಗಿಯರಾದ ದಿವಾ ಮತ್ತು ಲುಕಾ ಚುಪ್ಪಿ, ನಟಿ ಕೃತಿ ಸನೋನ್ ಕೂಡ ಜುಹುನಲ್ಲಿ ಫೋಟೋಶೂಟ್ನಲ್ಲಿ ತೊಡಗಿದ್ದರು.
ಫೋಟೋಗೆ ಸೆರೆ ಸಿಕ್ಕ ‘ಕ್ರಿಕೆಟ್ ದೇವರು’: ಫೋಟೋಶೂಟ್ನಲ್ಲಿ ಬಿ ಟೌನ್ ಬೆಡಗಿಯರು ಫುಲ್ ಬ್ಯುಸಿ..! - ಫೋಟೋಶೂಟ್ನಲ್ಲಿ ಬಿ ಟೌನ್ ಬೆಡಗಿಯರು ಫುಲ್ ಬ್ಯುಸಿ
‘ಕ್ರಿಕೆಟ್ ದೇವರು’ ಅಭಿಮಾನಿಗಳ ಫೋಟೋಗೆ ಸೆರೆ ಸಿಕ್ಕಿದ್ದಾರೆ. ಇತ್ತ ಬಿ ಟೌನ್ ಬೆಡಗಿಯರಾದ ದಿವಾ ಮತ್ತು ಲುಕಾ ಚುಪ್ಪಿ, ನಟಿ ಕೃತಿ ಸನೋನ್ ಕೂಡ ಜುಹುನಲ್ಲಿ ಫೋಟೋಶೂಟ್ನಲ್ಲಿ ತೊಡಗಿದ್ದರು.

ಕ್ರಿಕೆಟ್ ದೇವರು
ಇದನ್ನೂ ಓದಿ:ಪಾಪರಾಜಿ ಕ್ಯಾಮರಾ ಕಣ್ಣಿಗೆ ಬಿದ್ದ ಬಾಲಿವುಡ್ ತಾರೆಯರು
ಜ್ಯುವೆಲ್ಲರಿ ಡಿಸೈನರ್ ಮತ್ತು ಉದ್ಯಮಿ ಮಹೀಪ್ ಕಪೂರ್ ಕೂಡ ಮಗಳು ಶಾನಯಾ ಕಪೂರ್ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳುವಲ್ಲಿ ಬ್ಯುಸಿಯಾಗಿದ್ದರು.