ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಮರಳುತ್ತಿದ್ದಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡ ದೃಢ ಪಡಿಸಿದೆ. ಅವರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು ತವರಿಗೆ ತೆರಳುತ್ತಿದ್ದಾರೆ ಎಂದು ತಂಡ ಟ್ವೀಟ್ ಮಾಡಿದೆ. ಮೇ 22 ರಂದು ಪಂಜಾಬ್ ಕಿಂಗ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.
ತವರಿಗೆ ಮರಳಲು ಅಣಿಯಾದ ಕೇನ್ ವಿಲಿಯಮ್ಸನ್: ಸನ್‌ರೈಸರ್ಸ್ ನಾಯಕತ್ವ ಹೊಣೆ ಯಾರಿಗೆ? - ಸನ್‌ರೈಸರ್ಸ್ ಹೈದರಾಬಾದ್ ತಂಡ ದೃಢ ಪಡಿಸಿದೆ
ನ್ಯೂಜಿಲೆಂಡ್ ಕ್ರಿಕೆಟಿಗ ಹಾಗು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದು, ತವರಿಗೆ ಮರಳುತ್ತಿದ್ದಾರೆ.
ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಮರಳುತ್ತಿದ್ದಾರೆ
ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಭುವನೇಶ್ವರ್ ಕುಮಾರ್, ನಿಕೋಲಸ್ ಪೂರನ್ ಅಥವಾ ಐಡೆನ್ ಮಾರ್ಕ್ರಾಮ್ ಮುಂದುವರೆಸಬಹುದು. ಈ ಹಿಂದೆ ಭುವನೇಶ್ವರ್ ಅವರು ನಾಯಕತ್ವ ವಹಿಸಿದ್ದರು.
ಇದನ್ನೂ ಓದಿ:ಮುಂಬೈ ವಿರುದ್ಧ ಹೈದರಾಬಾದ್ಗೆ ರೋಚಕ ಗೆಲುವು; ಕೇನ್ ಬಳಗದ ಪ್ಲೇ-ಆಫ್ ಕನಸು ಜೀವಂತ