ಕರ್ನಾಟಕ

karnataka

ETV Bharat / sports

ಆರ್​​ಸಿಬಿ ವಿಜಯದ ಮನ್ನಣೆ ಚಹಲ್‌ಗೆ ಸಲ್ಲುತ್ತದೆ ಎಂದ ವಿರಾಟ್​​ ಕೊಹ್ಲಿ - ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್

ಮೂರು ನಿರ್ಣಾಯಕ ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ತಂಡದ ಗೆಲುವಿಗೆ ಕಾರಣರಾದರು ಎಂದು ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

rcb
rcb

By

Published : Sep 22, 2020, 12:06 PM IST

Updated : Sep 25, 2020, 5:59 PM IST

ದುಬೈ: ಸನ್ ‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧದ ಗೆಲುವಿನ ಮನ್ನಣೆ ಮೂರು ನಿರ್ಣಾಯಕ ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್​ಗೆ ಸಲ್ಲುತ್ತದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಎಸ್‌ಆರ್‌ಹೆಚ್ ವರ್ಸಸ್ ಆರ್‌ಸಿಬಿ

ಪಂದ್ಯ ಗೆದ್ದ ಬಳಿಕ ನಾವು ನಮ್ಮ ಹಿಡಿತವನ್ನು ಉಳಿಸಿಕೊಂಡಿದ್ದೇವೆ ಎಂದು ಪಂದ್ಯದ ನಂತರ ಕೊಹ್ಲಿ ಹೇಳಿದರು.

ತಂಡದ ಗೆಲುವಿಗೆ ಕಾರಣರಾದ ಚಹಲ್

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 163/5 ರನ್ ಗಳಿಸಿತು. ಎಸ್‌ಆರ್‌ಹೆಚ್ ಪಂದ್ಯದ ಅಂತಿಮ ಓವರ್‌ನಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್‌ಸಿಬಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ 3 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು
Last Updated : Sep 25, 2020, 5:59 PM IST

ABOUT THE AUTHOR

...view details