ಕರ್ನಾಟಕ

karnataka

ಮೊದಲ ಏಕದಿನ ಪಂದ್ಯ: ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ಕೆ

By

Published : Jan 14, 2020, 1:48 PM IST

ಮುಂಬೈ ವಾಂಖೆಡೆ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

Australia have won the toss, Australia have won the toss and have opted to field, India vs Australia, India vs Australia 1st ODI, ಮೊದಲ ಏಕದಿನ ಪಂದ್ಯ, ಭಾರತ ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ, ಟಾಸ್​ ಗೆದ್ದ ಆಸ್ಟ್ರೇಲಿಯಾ, ಟಾಸ್​ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್​ ಆಯ್ಕೆ,
ಕೃಪೆ: Twitter/BCCI

ಮುಂಬೈ:ಆಸ್ಟ್ರೇಲಿಯಾ ವಿರುದ್ಧ ಮೂರು ದಿನಗಳ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಈ ಮ್ಯಾಚ್ ನಡೆಯುತ್ತಿದೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಭಾರತದ ಓಪನರ್​ಗಳಾದ ರೋಹಿತ್​ ಶರ್ಮಾ, ಕೆ.ಎಲ್​ ರಾಹುಲ್​ ಹಾಗೂ ಶಿಖರ್​ ಧವನ್​ ಆಟವಾಡುತ್ತಿದ್ದಾರೆ.

ಆಡುತ್ತಿರುವ 11ರ ಬಳಗ...

ಭಾರತ:ರೋಹಿತ್​ ಶರ್ಮಾ, ಶಿಖರ್​ ಧವನ್​, ಕೆ ಎಲ್​. ರಾಹುಲ್​, ವಿರಾಟ್​ ಕೊಹ್ಲಿ( ಕ್ಯಾಪ್ಟನ್), ಶ್ರೇಯಸ್​ ಅಯ್ಯರ್​, ರಿಷಭ್ ಪಂತ್​, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಕುಲ್ದೀಪ್​ ಯಾದವ್​, ಮೊಹಮ್ಮದ್​ ಶಮಿ, ಜಸ್ಪಿತ್​ ಬುಮ್ರಾ

ಆಸ್ಟ್ರೇಲಿಯಾ:ಡೇವಿಡ್​ ವಾರ್ನರ್​, ಆ್ಯರೋನ್​ ಪಿಂಚ್​( ಕ್ಯಾಪ್ಟನ್) ಮಾರ್ನಸ್​​​ ಲ್ಯಾಬ್ಸ್​ಚೇಂಜ್​, ಸ್ಟೀವನ್ ಸ್ಮಿತ್​, ಆಸ್ಟನ್​ ಟರ್ನರ್​, ಅಲೆಕ್ಸ್​ ಕ್ಯಾರಿ,ಆ್ಯಸ್ಟನ್​ ಅಗರ್​, ಪಾಟ್​ ಕಮ್ಮಿನ್ಸ್​, ಮಿಚೆಲ್​ ಸ್ಟಾರ್ಕ್​, ಕೇನ್​ ರಿಚರ್ಡಸನ್​​, ಆಡಂ ಜಂಪಾ

ABOUT THE AUTHOR

...view details