ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್‌: ನಮೀಬಿಯಾ ವಿರುದ್ಧ ಟಾಸ್‌ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್‌ ಆಯ್ಕೆ

ಐಸಿಸಿ ಟಿ20 ವಿಶ್ವಕಪ್‌ನ ಕೊನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಟಾಸ್‌ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ.

ICC T20 world cup: India have won the toss and have opted to field
ಐಸಿಸಿ ಟಿ-20 ವಿಶ್ವಕಪ್‌: ನಮೀಬಿಯಾ ವಿರುದ್ಧ ಟಾಸ್‌ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್‌ ಆಯ್ಕೆ

By

Published : Nov 8, 2021, 7:18 PM IST

Updated : Nov 8, 2021, 7:32 PM IST

ದುಬೈ: ಐಸಿಸಿ ಟಿ20 ವಿಶ್ವಕಪ್‌ನ ಸೂಪರ್‌ 12ರ ನಮೀಬಿಯಾ ವಿರುದ್ಧ ಟಾಸ್‌ ಗೆದ್ದು ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು.

ಈಗಾಗಲೇ ಸಮೀಸ್‌ ತಲುಪುವ ಕನಸು ಭಗ್ನಗೊಂಡಿದ್ದು, ಭಾರತ ತಂಡಕ್ಕೆ ಇದು ಕೊನೆಯ ಪಂದ್ಯವಾಗಿದೆ. ಇಂದಿನ ಪಂದ್ಯದಲ್ಲಿ ರಾಹುಲ್ ಚಹಾರ್‌ಗೆ ಸ್ಥಾನ ನೀಡಲಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಇಂಡಿಯಾ (ಪ್ಲೇಯಿಂಗ್ XI): ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ(ನಾಯಕ), ಸೂರ್ಯಕುಮಾರ್ ಯಾದವ್‌, ರಿಷಬ್‌ ಪಂತ್ (ವಿ.ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಆರ್‌.ಅಶ್ವಿನ್‌, ರಾಹುಲ್‌ ಚಹಾರ್‌, ಮೊಹಮ್ಮದ್‌ ಶಮಿ, ಜಸ್‌ಪ್ರಿತ್‌ ಬೂಮ್ರಾ.

ನಮೀಬಿಯಾ (ಪ್ಲೇಯಿಂಗ್ XI): ಸ್ಟೀಫನ್ ಬಾರ್ಡ್, ಮೈಕೆಲ್ ವ್ಯಾನ್ ಲಿಂಗೆನ್, ಕ್ರೇಗ್ ವಿಲಿಯಮ್ಸ್, ಗೆರ್ಹಾರ್ಡ್ ಎರಾಸ್ಮಸ್(ನಾಯಕ), ಝೇನ್ ಗ್ರೀನ್(ವಿಕೀ), ಡೇವಿಡ್ ವೀಸ್, ಜಾನ್ ಫ್ರಿಲಿಂಕ್, ಜೆಜೆ ಸ್ಮಿತ್, ಜಾನ್‌ ನಿಕೋಲ್ ಲೋಫ್ಟಿ-ಈಟನ್, ರೂಬೆನ್ ಟ್ರಂಪೆಲ್ಮನ್, ಬರ್ನಾರ್ಡ್ ಸ್ಕೋಲ್ಟ್ಜ್

Last Updated : Nov 8, 2021, 7:32 PM IST

ABOUT THE AUTHOR

...view details