ದುಬೈ:ಐಸಿಸಿ ಟಿ 20 ಬ್ಯಾಟರ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಫೋಟಕ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಮೊದಲ ಸ್ಥಾನಕ್ಕೇರಿದ್ದಾರೆ. ಟಿ 20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಎದುರು 68ರನ್, ನೆದರ್ಲ್ಯಾಂಡ್ ವಿರುದ್ಧ ಅರ್ಧ ಶತಕವನ್ನು ಗಳಿಸಿ ನಂ. 1 ಪಟ್ಟ ಅಲಂಕರಿಸಿದ್ದಾರೆ.
ICC Ranking : ಮೊದಲ ಸ್ಥಾನಕ್ಕೇರಿದ ಸೂರ್ಯ ಕುಮಾರ್ ಯಾದವ್ - ಟಿ 20 ವಿಶ್ವಕಪ್
ಪಾಕಿಸ್ತಾನದ ರಿಜ್ವಾನ್ ಅವರನ್ನು ಹಿಂದಿಕ್ಕಿ 683 ಅಂಕಗಳಿಂದ ಟಿ 20 ರ್ಯಾಂಕಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ನಂ.1 ಪಟ್ಟಕ್ಕೇರಿದ್ದಾರೆ.
ಮೊದಲ ಸ್ಥಾನಕ್ಕೇರಿದ ಸೂರ್ಯ ಕುಮಾರ್ ಯಾದವ್
ವಿಶ್ವಕಪ್ ಆರಂಭಕ್ಕೂ ಮುನ್ನ ರ‍್ಯಾಂಕಿಂಗ್ ಬಗ್ಗೆ ಭಾರಿ ಚರ್ಚೆಗಳು ಆಗಿದ್ದವು. ಪಾಕಿಸ್ತಾನದ ರಿಜ್ವಾನ್ ಮತ್ತು ಸೂರ್ಯ ಕುಮಾರ್ ನಡುವೆ ಪೈಪೋಟಿ ಹೆಚ್ಚಿತ್ತು. ಯಾದವ್ ಈ ವರ್ಷ ಅದ್ಭುತ ಫಾರ್ಮ್ನಿಂದ ಎರಡನೇ ಸ್ಥಾನ ಹೊಂದಿದ್ದರು.
ಇದನ್ನೂ ಓದಿ :ಟಿ20 ವಿಶ್ವಕಪ್‌ನಲ್ಲಿಂದು ಭಾರತಕ್ಕೆ ಮಹತ್ವದ ಪಂದ್ಯ: ಬಾಂಗ್ಲಾ ಜತೆ ಪೈಪೋಟಿ
Last Updated : Nov 2, 2022, 6:47 PM IST