ಕರ್ನಾಟಕ

karnataka

ETV Bharat / sports

4ನೇ ಟೆಸ್ಟ್​ ಪಂದ್ಯದಿಂದ ಇಂಗ್ಲೆಂಡ್​ ಆಲ್​​ ರೌಂಡರ್​ ಸ್ಯಾಮ್ ಕರನ್ ಔಟ್​ - ಆಲ್​​ ರೌಂಡರ್​ ಸ್ಯಾಮ್ ಕರನ್

ಇಂಗ್ಲೆಂಡ್ ಎಡಗೈ ವೇಗದ ಬೌಲರ್ ಸ್ಯಾಮ್ ಕರನ್​​ ಹಲವು ಕಾರಣಗಳಿಂದ ಮೊದಲೇ ನಿಗದಿತ ಸಮಯಕ್ಕೆ ಬರಲು ಸಾಧ್ಯವಿಲ್ಲದ ಕಾರಣ 4ನೇ ಟೆಸ್ಟ್​​ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್ ತಿಳಿಸಿದೆ..

Sam Curran
ಸ್ಯಾಮ್ ಕರನ್

By

Published : Feb 19, 2021, 9:40 AM IST

ನವದೆಹಲಿ :ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡಬೇಕಿದ್ದ ಇಂಗ್ಲೆಂಡ್ ಎಡಗೈ ವೇಗದ ಬೌಲರ್ ಸ್ಯಾಮ್ ಕರನ್​​ ಹಲವು ಕಾರಣಗಳಿಂದ ಮೊದಲೇ ನಿಗದಿತ ಸಮಯಕ್ಕೆ ಬರಲು ಸಾಧ್ಯವಿಲ್ಲದ ಕಾರಣ 4ನೇ ಟೆಸ್ಟ್​​ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್ ತಿಳಿಸಿದೆ.

ವ್ಯವಸ್ಥಾಪನಾ ಸಮಸ್ಯೆಗಳಿಂದಾಗಿ ಕರನ್​​ ಮೊದಲೇ ನಿಗದಿತ ಸಮಯಕ್ಕೆ ಬರಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಗುರುವಾರ ದೃಢಪಡಿಸಿದೆ.

ಆದರೆ, ಮಾರ್ಚ್ 12ರಂದು ಆರಂಭವಾಗುವ ಟಿ-20 ಸರಣಿ ಆಡಲಿದ್ದಾರೆ ಎಂದು ಇಸಿಬಿ ಸ್ಪಷ್ಟಪಡಿಸಿದೆ. ಫೆಬ್ರವರಿ 26ರಂದು ಭಾರತಕ್ಕೆ ಟಿ-20 ತಂಡಕ್ಕೆ ಆಯ್ಕೆಯಾದ ಆಟಗಾರರು ಬಂದಿಳಿಯಲಿದ್ದಾರೆ.

ಓದಿ : ಸ್ಟುವರ್ಟ್​​ ಬಿನ್ನಿ, ವಿಹಾರಿ, ಫಿಂಚ್, ಸೌಥಿ​ ಸೇರಿ ಸ್ಫೋಟಕ ಪ್ಲೇಯರ್ಸ್ ಅನ್​ಸೋಲ್ಡ್​!

ABOUT THE AUTHOR

...view details