ಇಂಗ್ಲೆಂಡ್:ಭಾರತದಲ್ಲಿ ಕ್ರೀಡಾ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಅದರಲ್ಲೂ ಕ್ರಿಕೆಟ್ ಎಂದರೆ ಭಾರತೀಯರಿಗೆ ಅಚ್ಚು ಮೆಚ್ಚು, ಸಚಿನ್ ಅಭಿಮಾನಿ ಸುಧೀರ್, ಧೋನಿ ಅಭಿಮಾನಿ ರಾಮ್ ಬಾಬು ಅವರಂತೆ ಟೀಂ ಇಂಡಿಯಾಗೆ ಕೂಡ ಒಬ್ಬ ಕನ್ನಡದ ಅಭಿಮಾನಿ ಇದ್ದಾರೆ.
ಕನ್ನಡಿಗ ಸುಗುಮಾರ್ ಕುಮಾರ್ ಆರ್ಸಿಬಿ ತಂಡದ ಕಟ್ಟಾ ಅಭಿಮಾನಿಯಾಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನ ಚಿಯರ್ ಮಾಡಲು ಇಂಗ್ಲೆಂಡ್ಗೆ ತೆರಳಿದ್ದು, ಕನ್ನಡ ಬಾವುಟ ಹಿಡಿದು ಆಟಗಾರರನ್ನ ಹುರಿದುಂಬಿಸುತ್ತಿದ್ದಾರೆ.