ಅಹ್ಮದಾಬಾದ್:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ಗೂ ಮುನ್ನ ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಲ್ರೌಂಡರ್ ಜ್ಯಾಕ್ ಕಾಲೀಸ್ ಅವರನ್ನು ಅನುಕರಣೆ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಸ್ಟಿವ್ ಸ್ಮಿತ್ ಬ್ಯಾಟಿಂಗ್ ಮತ್ತು ಜ್ಯಾಕ್ ಕಾಲೀಸ್ ಬೌಲಿಂಗ್ ಅನುಕರಣೆ ಮಾಡಿದ ಕೊಹ್ಲಿ - ವಿರಾಟ್ ಕೊಹ್ಲಿ
ಕೊಹ್ಲಿ ಬುಧವಾರ ಬೆಳಗ್ಗೆ ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ತೋರುವ ವರ್ತನೆಗಳನ್ನು ಅನುಕರಣೆ ಮಾಡಿದ್ದಾರೆ. ಜೊತೆಗೆ ಹರಿಣಗಳ ಸ್ಟಾರ್ ಆಲ್ರೌಂಡರ್ ಜ್ಯಾಕ್ ಕಾಲೀಸ್ ಅವರ ಬೌಲಿಂಗ್ ಆ್ಯಕ್ಷನ್ ಪ್ರಯೋಗ ಮಾಡಿದ್ದಾರೆ. ಈ ಇಬ್ಬರು ಲೆಜೆಂಡ್ಗಳ ಶೈಲಿಯನ್ನು ಅನುಕರಿಸುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಸ್ಟಿವ್ ಸ್ಮಿತ್ ಬ್ಯಾಟಿಂಗ್ ಮತ್ತು ಜ್ಯಾಕ್ ಕಾಲೀಸ್ ಬೌಲಿಂಗ್ ಅನುಕರಣೆ ಮಾಡಿದ ಕೊಹ್ಲಿ
ಕೊಹ್ಲಿ ಬುಧವಾರ ಬೆಳಗ್ಗೆ ನೆಟ್ಸ್ನಲ್ಲಿ ಅಭ್ಯಾಸ ಮಾಡುವ ವೇಳೆ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ತೋರುವ ವರ್ತನೆಗಳನ್ನು ಅನುಕರಣೆ ಮಾಡಿದ್ದಾರೆ. ಜೊತೆಗೆ ಹರಿಣಗಳ ಸ್ಟಾರ್ ಆಲ್ರೌಂಡರ್ ಜ್ಯಾಕ್ ಕಾಲೀಸ್ ಅವರ ಬೌಲಿಂಗ್ ಆ್ಯಕ್ಷನ್ ಪ್ರಯೋಗ ಮಾಡಿದ್ದಾರೆ. ಈ ಇಬ್ಬರು ಲೆಜೆಂಡ್ಗಳ ಶೈಲಿಯನ್ನು ಅನುಕರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸ್ಟಿವ್ ಸ್ಮಿತ್ ಬ್ಯಾಟಿಂಗ್ ವೇಳೆ ಎದುರಿಸಲಾಗದ ಚೆಂಡನ್ನು ಬಿಟ್ಟ ವೇಳೆ ತೋರುವ ವಿಚಿತ್ರ ವರ್ತನೆಯನ್ನು ಕೊಹ್ಲಿ ಅನುಕರಿಸಿರುವುದು ನೋಡುಗರ ಮುಖದಲ್ಲಿ ನಗು ತರಿಸಿದೆ.