ಕರ್ನಾಟಕ

karnataka

ETV Bharat / sports

ಟಾಸ್​ ಗೆದ್ದು ಮೊದಲ ಬಾರಿಗೆ ಬ್ಯಾಟಿಂಗ್​ ಆಯ್ದುಕೊಂಡ ದಕ್ಷಿಣ ಆಫ್ರಿಕಾ... - ಸ್ಟೈನ್​

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್​ ಬೌಲಿಂಗ್​ನಲ್ಲಿ ಪೆಟ್ಟು ತಿಂದು ಗಾಯಗೊಂಡಿದ್ದ ಹಾಸಿಂ ಆಮ್ಲ ಎರಡನೇ ಪಂದ್ಯಕ್ಕೆ ಅಲಭ್ಯರಾಗಿದ್ದು, ಇಂದು ಭಾರತದ ವಿರುದ್ಧ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಲುಂಗಿ ಎನ್​ಗಿಡಿ ಬದಲು ತಬ್ರೈಜ್​ ಶಂಸಿ ಸ್ಥಾನ ಪಡೆದುಕೊಂಡಿದ್ದಾರೆ.

sa

By

Published : Jun 5, 2019, 3:00 PM IST

Updated : Jun 5, 2019, 3:09 PM IST

ಸೌತಮ್​ಟನ್​: 12ನೇ ಆವೃತ್ತಿಯಲ್ಲಿ ಸತತ ಮೂರನೇ ಬಾರಿಗೆ ಟಾಸ್​ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಬ್ಯಾಟಿಂಗ್​ ಆಯ್ದುಕೊಂಡಿದೆ.

ಮೊದಲೆರಡು ಪಂದ್ಯಗಳಲ್ಲಿ ಬೌಲಿಂಗ್​ ತೆಗೆದುಕೊಂಡು ಕೈಸುಟ್ಟುಕೊಂಡಿದ್ದ ಪ್ಲೆಸಿಸ್​ ಇಂದು ಮೊದಲ ಬಾರಿಗೆ ಬ್ಯಾಟಿಂಗ್​ ಆಯ್ಕೆಮಾಡಿಕೊಂಡಿದ್ದಾರೆ.

ಭಾರತ ತಂಡ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

ದಕ್ಷಿಣ ಆಫ್ರಿಕಾ

ಫಾಫ್ ಡುಪ್ಲೆಸಿ (ನಾಯಕ), ಹಾಸಿಮ್​ ಆಮ್ಲ, ಕ್ವಿಂಟನ್ ಡಿ ಕಾಕ್, ರಾಸ್ಸೀ ವ್ಯಾನ್ ಡೇರ್ ಡಸ್ಸನ್, ಡೇವಿಡ್ ಮಿಲ್ಲರ್, ಕ್ರಿಸ್ ಮೋರಿಸ್, ಆಂಡೈಲ್​ ಫೆಹ್ಲುಕ್ವಾಯೋ, ಜೆಪಿ ಡುಮಿನಿ, ಕಾಗಿಸೋ ರಬಾಡಾ, ಇಮ್ರಾನ್ ತಾಹೀರ್, ತಬ್ರೈಜ್​ ಶಂಸಿ

Last Updated : Jun 5, 2019, 3:09 PM IST

ABOUT THE AUTHOR

...view details