ಮುಂಬೈ:ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಕ್ರಿಕೆಟ್ನಲ್ಲಿ ಹಲವಾರು ಮೈಲುಗಲ್ಲು ಸ್ಥಾಪಿಸಿ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹೀರೋ ಆಗಿದ್ದಾರೆ. ಆದರೆ, ಕ್ರಿಕೆಟ್ನಿಂದಾಚೆಗೂ ವನ್ಯ ಜೀವಗಳ ರಕ್ಷಣೆಗೆ ₹25 ಲಕ್ಷ ದೇಣಿಗೆ ನೀಡುವ ಮೂಲಕ ನಿಜವಾದ ಹೀರೋ ಆಗಿದ್ದಾರೆ.
ವನ್ಯಜೀವಿ ಸಂರಕ್ಷಣೆಗೆ 25 ಲಕ್ಷ ರೂಪಾಯಿ ದೇಣಿಗೆ ಕೊಟ್ಟ ರೋಹಿತ್ ಶರ್ಮಾ.. - ಹಿಟ್ಮ್ಯಾನ್ ರೋಹಿತ್ ಶರ್ಮಾ
ಭಾರತ ತಂಡದ ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಕ್ರಿಕೆಟ್ನಲ್ಲಿ ಹಲವಾರು ಮೈಲುಗಲ್ಲು ಸ್ಥಾಪಿಸಿ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹೀರೋ ಆಗಿದ್ದಾರೆ. ಆದರೆ, ವನ್ಯ ಜೀವಿಗಳ ರಕ್ಷಣೆಗೆ ₹25 ಲಕ್ಷ ದೇಣಿಗೆ ನೀಡುವ ಮೂಲಕ ನಿಜವಾದ ಹೀರೋ ಆಗಿದ್ದಾರೆ.
![ವನ್ಯಜೀವಿ ಸಂರಕ್ಷಣೆಗೆ 25 ಲಕ್ಷ ರೂಪಾಯಿ ದೇಣಿಗೆ ಕೊಟ್ಟ ರೋಹಿತ್ ಶರ್ಮಾ..](https://etvbharatimages.akamaized.net/etvbharat/prod-images/768-512-4616472-495-4616472-1569936095236.jpg)
Rohit Sharma
ಪ್ರತಿಯೊಬ್ಬ ಸೆಲೆಬ್ರೆಟಿಗಳು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯನ್ನ ಮಾಡುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇದೇ ರೀತಿ ಹಿಟ್ಮ್ಯಾನ್ ರೋಹಿತ್ ಕೂಡ ವನ್ಯಜೀವಗಳ ರಕ್ಷಣೆ ನಿಂತಿದ್ದಾರೆ.