ಕರ್ನಾಟಕ

karnataka

ETV Bharat / sports

ಭಾರತ ವಿಂಡೀಸ್ ಚುಟುಕು ಸರಣಿ: ಧೋನಿ ದಾಖಲೆ ಮೇಲೆ ಪಂತ್ ಕಣ್ಣು - ಧೋನಿ ದಾಖಲೆ ಮೇಲೆ ಪಂತ್ ಕಣ್ಣು

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮೇಲೆ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಕಣ್ಣಿಟ್ಟಿದ್ದಾರೆ.

ರಿಷಭ್ ಪಂತ್ ಲೇಟೆಸ್ಟ್​ ನ್ಯೂಸ್,Rishabh Pant aims to surpass MS Dhoni’s record
ಧೋನಿ ದಾಖಲೆ ಮೇಲೆ ಪಂತ್ ಕಣ್ಣು

By

Published : Dec 6, 2019, 6:49 PM IST

ಹೈದರಾಬಾದ್:ಇಂದಿನಿಂದ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20 ಸರಣಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ದಾಖಲೆ ಮೇಲೆ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಕಣ್ಣಿಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 7 ಟಿ-20 ಪಂದ್ಯಗಳನ್ನ ಆಡಿರುವ ಧೋನಿ ಕ್ಯಾಚ್ ಮತ್ತು ಸ್ಟಂಪ್​ನಿಂದ ಒಟ್ಟು ಐದು ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ವಿಂಡೀಸ್ ವಿರುದ್ಧ ಹೆಚ್ಚು ಆಟಗಾರರನ್ನು ಔಟ್ ಮಾಡಿರುವ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ಧೋನಿ ಹೆಸರಲ್ಲಿದೆ.

ಇದೇ ದಾಖಲೆ ಮೇಲೆ ಯುವ ವಿಕೆಟ್ ಕೀಪರ್ ಪಂತ್ ಕಣ್ಣಿಟ್ಟಿದ್ದಾರೆ. ರಿಷಭ್ ಪಂತ್ ಕೂಡ ಕೆರಿಬಿಯನ್ನರ ವಿರುದ್ಧ 7 ಟಿ-20 ಪಂದ್ಯಗಳನ್ನ ಆಡಿದ್ದು, ಮೂವರು ಆಟಗಾರರನ್ನ ಔಟ್​ ಮಾಡಿದ್ದಾರೆ. ಇಂದಿನಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಪಂತ್ ಮೂರು ಆಟಗಾರರನ್ನ ಔಟ್ ಮಾಡುವಲ್ಲಿ ಯಶಸ್ವಿಯಾದ್ರೆ ಧೋನಿ ಹೆಸರಲ್ಲಿರುವ ದಾಖಲೆಯನ್ನ ಅಳಿಸಿ ಹಾಕಲಿದ್ದಾರೆ.

ABOUT THE AUTHOR

...view details