ಕರ್ನಾಟಕ

karnataka

ETV Bharat / sports

ಟೈಟಾನಿಕ್​ ಹೀರೋನಂತೆ ಪೋಸ್​ ಕೊಟ್ಟ ರವಿಶಾಸ್ತ್ರಿ, ನೆಟ್ಟಿಗರಿಂದ ಟ್ರೋಲ್‌ಗಿರಿ! - ರವಿಶಾಸ್ತ್ರಿ ಫೋಟೋ ವೈರಲ್

ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ರವಿಶಾಸ್ತ್ರಿ ಫೋಟೋ ಟ್ವೀಟ್​ ಮಾಡಿದ್ದು, ನೆಟ್ಟಿಗರು ಟೀಂ ಇಂಡಿಯಾ ಕೋಚ್​ ಅವರನ್ನ ಫುಲ್​ ಟ್ರೋಲ್​ ಮಾಡುತ್ತಿದ್ದಾರೆ.

ಟೈಟಾನಿಕ್​ ಹಿರೋನಂತೆ ಪೋಸ್​ ಕೊಟ್ಟ ರವಿಶಾಸ್ತ್ರಿ

By

Published : Oct 13, 2019, 3:07 PM IST

ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರ ಫೋಟೋವೊಂದು ಸಾಕಷ್ಟು ವೈರಲ್​ ಆಗುತ್ತಿದ್ದು ನೆಟ್ಟಿಗರು ಸಖತ್​ ಟ್ರೋಲ್​ ಮಾಡುತ್ತಿದ್ದಾರೆ.

ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್​ ಅಕೌಂಟ್​ನಲ್ಲಿ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಅವರ ಫೋಟೋವೊಂದನ್ನ ಟ್ವೀಟ್​ ಮಾಡಿದ್ದು ಈ ಚಿತ್ರಕ್ಕೆ ಕ್ಯಾಪ್ಷನ್ ನೀಡಿ ಎಂದು ಕೇಳಿಕೊಂಡಿದೆ.

ಐಸಿಸಿ ಟ್ವೀಟ್‌​​ಗೆ ಪ್ರತಿಕ್ರಿಯಿಸಿರುವ ನೆಟಿಜನ್ಸ್‌, ರವಿಶಾಸ್ತ್ರಿ ಟೈಟಾನಿಕ್ ಹೀರೋ, ಪ್ರಾಣಿ ಪಕ್ಷಿಗಳನ್ನು ಹೆದರಿಸಲು ಜಮೀನಿನಲ್ಲಿಡುವ ಬೆದರು ಗೊಂಬೆ, ಕೈಯಲ್ಲಿ ಮದ್ಯದ ಬಾಟಲಿಗಳನ್ನಿಟ್ಟು.. ಹೀಗೆ ವಿಧವಿಧ ರೀತಿಯಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

ABOUT THE AUTHOR

...view details