ಕೇಪ್ ಟೌನ್:ಇತ್ತೇಚಿಗೆ ಮುಗಿದ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ವಾಶ್ ಸೋಲಿಗೆ ತುತ್ತಾದ ದಕ್ಷಿಣ ಆಫ್ರಿಕಾ ತಂಡದ ಸೋಲಿಗೆ ಟಾಸ್ ಕಾರಣ ಎಂದು ನಾಯಕ ಫಾಫ್ ಡು ಪ್ಲೆಸಿಸ್ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಭಾರತದ ವಿರುದ್ಧ ವೈಟ್ವಾಷ್ಗೆ ಟಾಸ್ ಕಾರಣ.. ಇನ್ಮುಂದೆ ಟಾಸ್ಗೆ ಹೋಗಲ್ಲ ಎಂದ ಪ್ಲೆಸಿಸ್! - ಭಾರತ ದಕ್ಷಿಣಾ ಆಫ್ರಿಕಾ ಟೆಸ್ಟ್ ಸರಣಿ
ಭಾರತದ ಪ್ರವಾಸದಲ್ಲಿ ಟಿ20- ಸರಣಿಯನ್ನು ಸಮಬಲ ಸಾಧಿಸಿದ ಹರಿಣ ಪಡೆ ಭಾರತದ ವಿರುದ್ಧ ಮೂರೂ ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ 3-0ಯಲ್ಲಿ ವೈಟ್ವಾಶ್ಗೆ ತುತ್ತಾಗಿತ್ತು. ಆದರೆ, ಈ ಎಲ್ಲಾ ಸೋಲಿಗೆ ಟಾಸ್ ಸೂತಿದ್ದೇ ಕಾರಣ ಎಂದಿರುವ ಪ್ಲೆಸಿಸ್ ಇನ್ಮುಂದೆ ತಾವು ವಿದೇಶಗಳಲ್ಲಿ ಟಾಸ್ಗೆ ಹೋಗುವುದಿಲ್ಲ ಎಂದು ಶಪತ ಮಾಡಿದ್ದಾರೆ.
Du Plessis