ಕರ್ನಾಟಕ

karnataka

ETV Bharat / sports

ಪಾಸಿಟಿವ್+ನೆಗೆಟಿವ್​- ಪಾಸಿಟಿವ್​ : ಹಫೀಜ್​ ಕೋವಿಡ್​​ ವರದಿಯಲ್ಲಿ ಮುಂದುವರಿದ ರಹಸ್ಯ ! - ಕರಾಚಿ ಕ್ರಿಕೇಟ್​ ಸುದ್ದಿ

ಭಾನುವಾರ ಪಾಕ್​ ಆಟಗಾರರು ಇಂಗ್ಲೆಂಡ್​ಗೆ ತೆರಳಲಿರುವ ಹಿನ್ನೆಲೆ ನಡೆಸಿದ ಕೋವಿಡ್​ ಟೆಸ್ಟ್​ನಲ್ಲಿ ಹಫೀಸ್​ಗೆ ಪಾಸಿಟಿವ್​ ಇರುವುದು ಧೃಡಪಟ್ಟಿದೆ, ಹಫೀಜ್​ ಅವರ ಜೊತೆ 9 ಇತರ ಆಟಗಾರರು ಮತ್ತು ಒಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಬಂದಿದೆ.

Hafeez found COVID-19 +ve in PCB test
ಹಫೀಜ್​ ಕೋವಿಡ್​​ ವರದಿಯಲ್ಲಿ ಮುಂದುವರೆದ ರಹಸ್ಯ

By

Published : Jun 27, 2020, 10:44 AM IST

ಕರಾಚಿ : ಪಾಕಿಸ್ತಾನ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರ ಕೊರೊನಾ ಪರೀಕ್ಷೆ ಫಲಿತಾಂಶ ಇದೀಗ ಮತ್ತೊಮ್ಮೆ ಪಾಸಿಟಿವ್​ ಬಂದಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.

ಮೊದಲ ಭಾರಿ ಪರೀಕ್ಷೆ ನಡೆಸಿದಾಗ ಪಾಸಿಟಿವ್​​ ಬಂದಿತ್ತು. ನಂತರ ಪರೀಕ್ಷೆ ನಡೆಸಿದಾಗ ನೆಗೆಟಿವ್​ ಬಂದಿತ್ತು. ಇದೀಗ ಮತ್ತೆ ಪಾಸಿಟಿವ್​​ ಬಂದಿದೆ. ಈ ಮೂಲಕ ಹಫೀಜ್ ಕೊರೊನಾ ಪರೀಕ್ಷಾ ಫಲಿತಾಂಶಗಳ ಸುತ್ತಲಿನ ರಹಸ್ಯ ಮುಂದುವರೆದಿದೆ. ಇದರ ಜೊತೆಗೆ ಕ್ಯಾರಂಟೈನ್ ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವುದರಿಂದ ಆಟಗಾರನ ವಿರುದ್ಧ ಪಿಸಿಬಿ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದೆ.

ಹಫೀಜ್​ ಕೋವಿಡ್​​ ವರದಿಯಲ್ಲಿ ಮುಂದುವರೆದ ರಹಸ್ಯ

ಭಾನುವಾರ ಪಾಕ್​ ಆಟಗಾರರು ಇಂಗ್ಲೆಂಡ್​ಗೆ ತೆರಳಲಿರುವ ಹಿನ್ನೆಲೆ ನಡೆಸಿದ ಕೋವಿಡ್​ ಟೆಸ್ಟ್​ನಲ್ಲಿ ಹಫೀಜ್​ಗೆ ಪಾಸಿಟಿವ್​ ಇರುವುದು ಧೃಡಪಟ್ಟಿದೆ. ಹಫೀಜ್​ ಅವರ ಜೊತೆ 9 ಆಟಗಾರರು ಮತ್ತು ಒಬ್ಬರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ಬಂದಿದೆ.

ಹಫೀಜ್​ ಕೋವಿಡ್​​ ವರದಿಯಲ್ಲಿ ಮುಂದುವರೆದ ರಹಸ್ಯ

ಕೊರೊನಾ ಪರೀಕ್ಷೆ ನಂತರ ಕ್ವಾರಂಟೈನ್​ಗೆ ಹೋಗುವ ಬದಲು ಹಫೀಜ್ ಅವರು ಶನಿವಾರ ಮತ್ತೆ ಕೋವಿಡ್​​ ಟೆಸ್ಟ್​ಗೆ ಒಳಗಾದರೆ ಕ್ರಿಕೆಟ್​​​ ಮಂಡಳಿಯಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details