ಫೈಸಲಾಬಾದ್:ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕಮ್ರಾನ್ ಅಕ್ಮಲ್ ವಿಶೇಷ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ಧೋನಿ ಹಾಗೂ ಆ್ಯಡಮ್ ಗಿಲ್ಕ್ರಿಸ್ಟ್ರನ್ನು ಹಿಂದಿಕ್ಕಿದ್ದಾರೆ.
ಮೊದಲ ದರ್ಜೆಯ ಕ್ರಿಕೆಟ್ನಲ್ಲಿ ಕಮ್ರಾನ್ ಅಕ್ಮಲ್ 31ನೇ ಶತಕ ಸಿಡಿಸಿದ್ದು ಈ ಮೂಲಕ ಏಷ್ಯಾದ ಕ್ರಿಕೆಟಿಗನೊಬ್ಬ ಮೊದಲ ದರ್ಜೆಯ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಒಟ್ಟಾರೆಯಾಗಿ ಎರಡನೇ ಸ್ಥಾನ ಪಡೆದಿದ್ದಾರೆ.