ಇಸ್ಲಮಾಬಾದ್(ಪಾಕಿಸ್ತಾನ): ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ. ಅವರ ಜೊತೆ ನನ್ನನ್ನ ಹೋಲಿಸಬೇಡಿ ಅಂತ ಪಾಕಿಸ್ತಾನ ಕ್ರಿಕೆಟ್ ಆಟಗಾರ ಹೇಳಿದ್ದಾರೆ.
ಕೊಹ್ಲಿ ಜೊತೆ ನನ್ನ ಹೋಲಿಕೆ ಸರಿಯಲ್ಲ: ಹೀಗಂದ ಪಾಕ್ ಆಟಗಾರ ಯಾರು..? - Pakistan Batsman said don't compare me with kohli
ನಾನು ಕ್ರಿಕೆಟ್ಗೆ ಪಾದಾರ್ಪಣೆ ಮಾಡುವಾಗ ಕೊಹ್ಲಿ ಬಹಳಷ್ಟು ಸಾಧನೆ ಮಾಡಿದ್ದರು. ನಾನಿನ್ನು ಸಾಧಿಸುವುದು ಬಹಳಷ್ಟಿದೆ. ಅವರಷ್ಟು ಸಾಧನೆ ಮಾಡಿದ ನಂತರವಷ್ಟೆ ಹೋಲಿಸಿ. ಆದರೆ ಈಗ ವಿರಾಟ್ ಜೊತೆ ಹೊಲಿಕೆ ಮಾಡಬೇಡಿ ಎಂದು ಬಾಬರ್ ಅಜಮ್ ಮನವಿ.
ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದಾಗಿನಿಂದ ಬಾಬರ್ ಅಜಮ್ ಉತ್ತಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅತಿ ಕಡಿಮೆ ಸಮಯದಲ್ಲಿ ಹಲವು ದಾಖಲೆಗಳನ್ನ ನಿರ್ಮಾಣ ಮಾಡಿರೋ ಬಾಬರ್ ಅಜಮ್ರನ್ನ ಹಲವರು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರೋ ಬಾಬರ್ ಅಜಮ್ ನನ್ನನ್ನ ವಿರಾಟ್ ಕೊಹ್ಲಿ ಜೊತೆ ಹೊಲಿಕೆ ಮಾಡಬೇಡಿ ಎಂದಿದ್ದಾರೆ.
ನಾನು ಕ್ರಿಕೆಟ್ಗೆ ಪಾದಾರ್ಪಣೆ ಮಾಡುವಾಗ ಕೊಹ್ಲಿ ಬಹಳಷ್ಟು ಸಾಧನೆ ಮಾಡಿದ್ದರು. ನಾನಿನ್ನು ಸಾಧಿಸುವುದು ಬಹಳಷ್ಟಿದೆ. ಅವರಷ್ಟು ಸಾಧನೆ ಮಾಡಿದ ನಂತರವಷ್ಟೆ ಹೋಲಿಸಿ. ಆದರೆ ಈಗ ವಿರಾಟ್ ಜೊತೆ ಹೊಲಿಕೆ ಮಾಡಬೇಡಿ ಎಂದು ಬಾಬರ್ ಅಜಮ್ ಮನವಿ ಮಾಡಿದ್ದಾರೆ.